Select Your Language

Notifications

webdunia
webdunia
webdunia
webdunia

ಭಾರತೀಯ ಕ್ರಿಕೆಟಿಗರ ವಿರುದ್ಧ ಮಾರ್ಕ್ ವಾ ಗರಂ

ಭಾರತೀಯ ಕ್ರಿಕೆಟಿಗರ ವಿರುದ್ಧ ಮಾರ್ಕ್ ವಾ ಗರಂ
ಮುಂಬೈ , ಶನಿವಾರ, 19 ಮೇ 2018 (15:22 IST)
ಭಾರತೀಯ ಕ್ರಿಕೆಟಿಗರು ವಿಶ್ವದೆಲ್ಲೆಡೆ ಆಡಿ ಸೈ ಎನಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮಾರ್ಕ್ ವಾ ಮಾತ್ರ ಟೀಂ ಇಂಡಿಯಾವನ್ನು ಸ್ವಾರ್ಥಿ ಎಂದು ಲೇವಡಿ ಮಾಡಿದ್ದಾರೆ.
ಹಗಲು-ರಾತ್ರಿ ಟೆಸ್ಟ್ ಪಂದ್ಯ ಆಡಲು ಟೀಂ ಇಂಡಿಯಾಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಆಹ್ವಾನ ನೀಡಿತ್ತು. ಆದರೆ ಅದನ್ನು ಟೀಂ ಇಂಡಿಯಾ ತಿರಸ್ಕರಿಸಿತ್ತು. ಇದೇ ಕಾರಣಕ್ಕೆ ಟೀಂ ಇಂಡಿಯಾವನ್ನು ಸ್ವಾರ್ಥಿ ಎಂದು ಮಾರ್ಕ್ ವಾ ಟೀಕಿಸಿದ್ದಾರೆ.
 
ಭಾರತ ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ಆಡಲು ಒಪ್ಪಿದ್ದರೆ ಟೆಸ್ಟ್ ಕ್ರಿಕೆಟ್ ನಲ್ಲಿ ಹೊಸದೊಂದು ಶಕೆ ಆರಂಭವಾಗುತ್ತಿತ್ತು. ಆದರೆ ಅದು ನಿರಾಕರಿಸುವ ಮೂಲಕ ತನಗೆ ಪಿಂಕ್ ಬಾಲ್ ನಲ್ಲಿ ಅನುಭವದ ಕೊರತೆ ಇದೆ ಎಂದು ಒಪ್ಪಿಕೊಂಡಿದೆ. ಇದು ಅದರ ಸ್ವಾರ್ಥ ಮನೋಭಾವದ ಪ್ರತೀಕ’ ಎಂದು ಮಾರ್ಕ್ ವಾ ಅಭಿಪ್ರಾಯಪಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೋತ ಬೇಸರದಲ್ಲಿ ಕೆಎಲ್ ರಾಹುಲ್ ಗೆ ಹಾರ್ದಿಕ್ ಪಾಂಡ್ಯ ಕೊಟ್ಟ ಗಿಫ್ಟ್ ಏನು ಗೊತ್ತಾ?!