Select Your Language

Notifications

webdunia
webdunia
webdunia
webdunia

ಏಷ್ಯಾ ಕಪ್ ನಲ್ಲಿ ಮೊದಲ ಜಯ ಗಳಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡ

ಏಷ್ಯಾ ಕಪ್ ನಲ್ಲಿ ಮೊದಲ ಜಯ ಗಳಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡ
ಸೈಲ್ ಹೆಟ್ , ಶನಿವಾರ, 1 ಅಕ್ಟೋಬರ್ 2022 (17:35 IST)
ಸೈಲ್ ಹೆಟ್: ಶ್ರೀಲಂಕಾ ವಿರುದ್ಧ ನಡೆದ ಏಷ್ಯಾ ಕಪ್ ಕ್ರಿಕೆಟ್ ಕೂಟದ ಮೊದಲ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ 41 ರನ್ ಗಳ ಜಯ ಗಳಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 150  ರನ್ ಗಳಿಸಿದೆ. ರೊಡ್ರಿಗಸ್ 76, ಹರ್ಮನ್ ಪ್ರೀತ್ ಕೌರ್ 33 ರನ್ ಗಳಿಸಿ ಮಿಂಚಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಲಂಕಾ 18.2 ಓವರ್ ಗಳಲ್ಲಿ 109 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಪರ ದಯಾಳನ್ ಹೇಮಲತಾ 3, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್ ತಲಾ 2 ರಾಧಾ ಯಾದವ್ 1 ವಿಕೆಟ್ ಕಬಳಿಸಿದರು.
-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಜಸ್ಪ್ರೀತ್ ಬುಮ್ರಾರನ್ನು ಫೆರಾರಿ ಕಾರಿಗೆ ಹೋಲಿಸಿದ ಪಾಕ್ ಕ್ರಿಕೆಟಿಗ