Select Your Language

Notifications

webdunia
webdunia
webdunia
webdunia

ಭಾರತ-ಐರ್ಲೆಂಡ್ ಟಿ20 ಸರಣಿ: ಮೂರನೇ ಪಂದ್ಯ ವಾಶ್ ಔಟ್

ಭಾರತ-ಐರ್ಲೆಂಡ್ ಟಿ20 ಸರಣಿ: ಮೂರನೇ ಪಂದ್ಯ ವಾಶ್ ಔಟ್
ಡುಬ್ಲಿನ್ , ಗುರುವಾರ, 24 ಆಗಸ್ಟ್ 2023 (08:40 IST)
ಡುಬ್ಲಿನ್: ಭಾರತ ಮತ್ತು ಐರ್ಲೆಂಡ್ ನಡುವಿನ ಮೂರನೇ ಟಿ20 ಪಂದ್ಯ ವಾಶ್ ಔಟ್ ಆಗಿದ್ದು ಸರಣಿ ಟೀಂ ಇಂಡಿಯಾ ಪಾಲಾಗಿದೆ.

ಮೂರನೇ ಪಂದ್ಯದಲ್ಲಿ ಟಾಸ್ ಕೂಡಾ ನಡೆಯಲು ವರುಣ ಅವಕಾಶ ಕೊಡಲಿಲ್ಲ. ಇದರಿಂದಾಗಿ ಪಂದ್ಯವನ್ನು ಅನಿವಾರ್ಯವಾಗಿ ರದ್ದುಗೊಳಿಸಬೇಕಾಯಿತು.

ನಾಯಕ ಜಸ್ಪ್ರೀತ್ ಬುಮ್ರಾರಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಒಲಿಯಿತು. ಇನ್ನೀಗ ಟೀಂ ಇಂಡಿಯಾ ಹಿರಿಯರ ಪಡೆ ಪ್ರತಿಷ್ಠಿತ ಏಷ್ಯಾ ಕಪ್ ಆಡಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬುಕ್ ಮೈ ಶೋನಲ್ಲಿ ಏಕದಿನ ವಿಶ್ವಕಪ್ ಟಿಕೆಟ್ ಸೇಲ್ ಶುರು