Select Your Language

Notifications

webdunia
webdunia
webdunia
webdunia

ಸಚಿನ್ ತೆಂಡುಲ್ಕರ್ ಗೆ ವಿಶ್ ಮಾಡಿದ ಬಿಎಸ್ ವೈ!

ಸಚಿನ್ ತೆಂಡುಲ್ಕರ್ ಗೆ ವಿಶ್ ಮಾಡಿದ ಬಿಎಸ್ ವೈ!
ಬೆಂಗಳೂರು , ಮಂಗಳವಾರ, 24 ಏಪ್ರಿಲ್ 2018 (09:17 IST)
ಬೆಂಗಳೂರು: ಕ್ರಿಕೆಟ್ ದೇವರು ಎಂದೇ ಕರೆಯಲ್ಪಡುವ ಮಾಸ್ಟರ್ ಬ್ಲಾಸ್ಟರ್ ಗೆ ಇಂದು 45 ನೇ ಜನ್ಮ ದಿನದ ಸಂಭ್ರಮ. ಹೀಗಾಗಿ ತೆಂಡುಲ್ಕರ್ ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಿಶ್ ಮಾಡಿದ್ದಾರೆ.

ಕ್ರಿಕೆಟ್ ಲೋಕದ ದಿಗ್ಗಜರ ಜತೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕೂಡಾ ಮಾಸ್ಟರ್ ಬ್ಲಾಸ್ಟರ್ ಗೆ ಟ್ವಿಟರ್ ಮೂಲಕ ಶುಭಾಷಯ ಕೋರಿದ್ದಾರೆ.

‘ಪ್ರತೀ ಬಾರಿ ಸಚಿನ್ ತೆಂಡುಲ್ಕರ್ ಕ್ರೀಸ್ ಗೆ ಬಂದಾಗ ಇಡೀ ದೇಶವೇ ಸಚಿನ್.. ಸಚಿನ್ ಎಂದು ಘೋಷ ಮೊಳಗಿಸುತ್ತದೆ. ಅವರ ಹಾಗೆ ಯಾರೂ ಕ್ರೀಡೆಯನ್ನು ಆಕ್ರಮಿಸಿಕೊಂಡಿಲ್ಲ. ಭಾರತ ರತ್ನ ಸಚಿನ್ ತೆಂಡುಲ್ಕರ್ ಗೆ ಜನ್ಮ ದಿನದ ಶುಭಾಷಯಗಳು’ ಎಂದು ಬಿಎಸ್ ವೈ ವಿಶ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಿವೃತ್ತಿ ಬಗ್ಗೆ ಬಾಯ್ಬಿಟ್ಟ ಯುವರಾಜ್ ಸಿಂಗ್