Select Your Language

Notifications

webdunia
webdunia
webdunia
webdunia

ಇಂದಿನ ನಿಮ್ಮ ಭವಿಷ್ಯ ನೋಡಲು ಇಲ್ಲಿ ಕ್ಲಿಕ್ಕಿಸಿ

ಇಂದಿನ ನಿಮ್ಮ ಭವಿಷ್ಯ ನೋಡಲು ಇಲ್ಲಿ ಕ್ಲಿಕ್ಕಿಸಿ
, ಸೋಮವಾರ, 3 ಫೆಬ್ರವರಿ 2014 (10:12 IST)
ಮೇಷ
ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.ಇತರರು ನಿಮ್ಮ ಸಮಯವನ್ನು ಯಾಚಿಸುತ್ತಿರುವುದರಿಂದ ನಿಮ್ಮ ಸ್ವಂತ ಇಚ್ಛೆಗಳಿಗಾಗಿ ಕಾಯಬೇಕಾಗಬಹುದು.

ವೃಷಭ
ಸುಲಲಿತ ಸಾಮಾಜಿಕ ಬಾಂಧವ್ಯವನ್ನು ಸವಿಯುವತ್ತ ಗಮನ ಕೊಡಿ. ಪ್ರಚೋದನೆಗೊಳ್ಳದಿರಿ ಮತ್ತು ಸ್ವಾರ್ಥಿಗಳಾಗದಿರಿ.

ಮಿಥುನ
ಮುಖ್ಯ ಕೆಲಸವೊಂದರ ಪ್ರಯತ್ನದಲ್ಲಿ ನಿಮಗೆ ಹೆತ್ತವರ ನೆರವು ದೊರೆಯಲಿದೆ. ನ್ಯಾಯ ವ್ಯವಹಾರಗಳಲ್ಲಿ ಗೆಲುವು ಗಳಿಸಲಿದ್ದೀರಿ.

ಕರ್ಕಾಟಕ
ನಿಮ್ಮ ಧನಾತ್ಮಕ ಚಿಂತನೆಯು ನಿಮ್ಮನ್ನು ಇತರರಿಗಿಂತ ಮುಂದೆ ತಂದು ಸಲ್ಲಿಸುತ್ತದೆ. ನಿಮ್ಮ ಕೋಪದ ಮೇಲೆ ನಿಯಂತ್ರಣವಿರಲಿ ಮತ್ತು ಸಹೋದ್ಯೋಗಿಗಳೊಂದಿಗೆ ವಾಗ್ವಾದ ಮಾಡುವುದರಿಂದ ದೂರವಿರಿ.

ಸಿಂಹ
ನಿಮ್ಮ ಮೇಲಧಿಕಾರಿಗಳು ಮತ್ತಿತರ ಅಧಿಕಾರಿವರ್ಗವು ಸವಾಲು ಎದುರಿಸುವಲ್ಲಿ ಅಥವಾ ಸಮಸ್ಯೆಯನ್ನು ವಿನೂತನ ರೀತಿಯಲ್ಲಿ ಪರಿಹರಿಸುವ ಕುರಿತ ನಿಮ್ಮ ಆಕಾಂಕ್ಷೆ ಮತ್ತು ಆತ್ಮವಿಶ್ವಾಸಕ್ಕೆ ಪೂರಕವಾಗಿ ಪ್ರತಿಕ್ರಿಯಿಸುತ್ತಾರೆ.

ಕನ್ಯಾ
ಣಕಾಸಿನ ವ್ಯವಹಾರಗಳನ್ನು ಸೂಕ್ತವಾಗಿ ವ್ಯವಹರಿಸಿದಲ್ಲಿ ಆರ್ಥಿಕ ತೊಂದರೆಗಳಿರುವುದಿಲ್ಲ. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ಅತ್ಯಗತ್ಯ.

ತುಲಾ
ನಿಮ್ಮ ಮನೋಭಿಲಾಷೆಗಳು ಈಡೇರಲಿವೆ. ನೀವು ಪ್ರೀತಿಸಿದವರೊಂದಿಗೆ ಮದುವೆಯಾಗಲಿದೆ. ನಿಮ್ಮ ಪ್ರೇಮಿಯ ಮನವನ್ನು ಗೆಲ್ಲಲು ಪ್ರಯತ್ನಿಸಿ.

ವೃಶ್ಚಿಕ
ಸರಕಾರಿ ಹಾಗೂ ಖಾಸಗಿ ನೌಕರರಿಗೆ ಬಡ್ತಿ ದೊರೆಯುವ ಸಾಧ್ಯತೆಗಳಿವೆ. ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ ದೊರೆಯುಲಿದೆ. ಇತರರಿಗೆ ನಿಮ್ಮ ವ್ಯಯಕ್ತಿಕ ವಿಷಯಗಳ ಬಗ್ಗೆ ಪ್ರಸ್ತಾಪಿಸಬೇಡಿ.

ಧನು
ರಹಸ್ಯ ವಿತಾರಗಳನ್ನು ರಹಸ್ಯವಾಗಿಡಲು ಪ್ರಯತ್ನಿಸಿ. ಕುಟುಂಬದಲ್ಲಿ ಪ್ರೇಮ ಅನುರಾಗಗಳು ಹೆಚ್ಚಾಗುತ್ತವೆ.

ಮಕರ
ಆರೋಗ್ಯದ ಬಗ್ಗೆ ಎಚ್ಚರಿಕೆವಹಿಸಿ, ಸ್ತ್ರೀಯರಿಂದ ಆರ್ಥಿಕ ಹಾನಿಯಾಗುವ ಸಾಧ್ಯತೆಗಳಿರುವುದರಿಂದ ದೂರವಿರಲು ಪ್ರಯತ್ನಿಸಿ.

ಕುಂಭ
ಸೃಜನಾತ್ಮಕತೆ ಹಾಗೂ ಸಮಯಸ್ಪೂರ್ತಿ ತೋರುವುದರಿಂದ ನಿಮಗೆ ಗೌರವಗಳು ಹೆಚ್ಚಾಗುವ ಸಾಧ್ಯತೆಗಳಿವೆ.

ಮೀನ
ರಾಜಕೀಯ ವರ್ಗದವರಿಗೆ ತಮ್ಮ ಆಶೆಗಳನ್ನು ಈಡೇರಿಸಲು ಇದು ಸಕಾಲ. ಚುನಾವಣೆಯಲ್ಲಿ ಗೆಲುವು ನಿಮ್ಮದಾಗುವ ಸಾಧ್ಯತೆಗಳಿವೆ.

Share this Story:

Follow Webdunia kannada