Select Your Language

Notifications

webdunia
webdunia
webdunia
webdunia

ಜಾಹ್ನವಿ ಕಪೂರ್ ಅಭಿನಯದ ‘ಧಡಕ್’ ಚಿತ್ರದ ಶೂಟಿಂಗ್ ವೇಳೆ ಕರಣ್ ಜೋಹರ್ ಈ ನಿಯಮ ವಿಧಿಸಿದ್ದು ಯಾಕೆ?

ಜಾಹ್ನವಿ ಕಪೂರ್ ಅಭಿನಯದ ‘ಧಡಕ್’ ಚಿತ್ರದ ಶೂಟಿಂಗ್ ವೇಳೆ ಕರಣ್ ಜೋಹರ್ ಈ ನಿಯಮ ವಿಧಿಸಿದ್ದು ಯಾಕೆ?
ಮುಂಬೈ , ಬುಧವಾರ, 14 ಮಾರ್ಚ್ 2018 (06:34 IST)
ಮುಂಬೈ : ಬಾಲಿವುಡ್ ನಟಿ ಶ್ರೀದೇವಿ ಅವರ  ಪುತ್ರಿ ಜಾಹ್ನವಿ ಕಪೂರ್ ಅವರು ಮೊದಲ ಬಾರಿ  ನಟಿಸುತ್ತಿರುವ ‘ಧಡಕ್’ ಚಿತ್ರದ ಶೂಟಿಂಗ್ ವೇಳೆ ನಿರ್ಮಾಪಕ ಕರಣ್ ಜೋಹರ್ ಅವರು ಹೊಸ ನಿಯಮವೊಂದನ್ನು ಜಾರಿ ಗೊಳಿಸಿದ್ದಾರೆ.


ಇತ್ತಿಚೆಗೆ ಸಿನಿಮಾದ ದೃಶ್ಯಗಳನ್ನು ಚಿತ್ರತಂಡ ರಿಲೀಸ್ ಮಾಡುವ ಮೊದಲೇ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗುತ್ತಿತ್ತು. ಇದನ್ನು ತಡೆಯಲು ಚಿತ್ರದ  ನಿರ್ಮಾಪಕ ಕರಣ್ ಜೋಹರ್ ಅವರು ಶೂಟಿಂಗ್ ವೇಳೆ ಯಾರು ಮೊಬೈಲ್ ಬಳಸಬಾರದೆಂಬ ನಿಯಮವೊಂದನ್ನು ವಿಧಿಸಿದ್ದಾರೆ.


ಈ ಹಿಂದೆ ತಮಿಳು ನಟ ವಿಜಯ್ ಅವರು ಕೂಡ  ಚಿತ್ರದ ದೃಶ್ಯಗಳು ಲೀಕ್ ಆಗುವುದನ್ನು ತಡೆಯಲು ಇದೇ ಕ್ರಮವನ್ನು ತೆಗೆದುಕೊಂಡಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಆರೋಗ್ಯದಲ್ಲಿ ಏರುಪೇರು!