Select Your Language

Notifications

webdunia
webdunia
webdunia
webdunia

ಮುಂದಿನ ವಾರದಂದು ತೆರೆ ಕಾಣಲಿದೆ ಧೋನಿ ಜೀವನಾಧಾರಿತ ಚಿತ್ರ

ಮುಂದಿನ ವಾರದಂದು ತೆರೆ ಕಾಣಲಿದೆ ಧೋನಿ ಜೀವನಾಧಾರಿತ ಚಿತ್ರ
ಮುಂಬೈ , ಮಂಗಳವಾರ, 27 ಸೆಪ್ಟಂಬರ್ 2016 (11:19 IST)
ಎಂ.ಎಸ್ ಧೋನಿ ಜೀವನಚರಿತ್ರೆ ಆಧಾರಿತ ಚಿತ್ರ 'ದಿ ಅನ್ ಟೋಲ್ಡ್ ಸ್ಟೋರಿ' ತೆರೆ ಕಾಣಲು ಸಿದ್ಧವಾಗಿದ್ದು, ಸೆಪ್ಟೆಂಬರ್ 30 ರಂದು ಇಡೀ ವಿಶ್ವದಾದ್ಯಂತ ತೆರೆ ಕಾಣಲಿದೆ. ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಈಗಾಗಲೇ ಚಿತ್ರತಂಡ ಮಾಡಿಕೊಂಡಿದೆ.

ಮುಂದಿನ ವಾರದಂದು ಭರ್ಜರಿ ಪ್ರದರ್ಶನ ಕಾಣಲು ಚಿತ್ರ ರೆಡಿಯಾಗುತ್ತಿದೆ. ಸುಮಾರು 4,500 ಚಿತ್ರಮಂದಿರಗಳಲ್ಲಿ ಎಂ.ಎಸ್ ಧೋನಿ, 'ದಿ ಅನ್ ಟೋಲ್ಡ್ ಸ್ಟೋರಿ' ತೆರೆಗೆ ಬರಲಿದೆ.

webdunia
ಎಮ್.ಎಸ್ ಧೋನಿ ಅವರ ಪತ್ನಿ ಪಾತ್ರದಲ್ಲಿ ಭೂಮಿಕಾ ಚಾವ್ಲಾ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ನೀರಜ್ ಪಾಂಡೆ ನಿರ್ದೇಶನದ ಹೊಣೆ ಹೊತ್ತಿದ್ದಾರೆ.ವಿಶೇಷವೆಂದರೆ ದೊಡ್ಡ ಮಟ್ಟದಲ್ಲಿ ಸಿನಿಮಾ ತೆರೆ ಕಾಣುತ್ತಿದೆ. ಈಗಾಗ್ಲೇ ಚಿತ್ರದ ಟ್ರೇಲರ್ ಹಾಗೂ ಹಾಡುಗಳನ್ನು ಹಲವು ಮಂದಿ ಲೈಕ್ ಮಾಡಿದ್ದಾರೆ. ಚಿತ್ರ ಹೇಗೆಲ್ಲಾ ಮೂಡಿ ಬಂದಿದೆ ಎಂಬುದನ್ನು ತಿಳಿಯಲು ಮುಂದಿನ ವಾರದವರೆಗೂ ಕಾಯಲೆಬೇಕು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಲೇಟ್ ನೈಟ್ ಪಾರ್ಟಿಯಿಂದ ಬೇಸತ್ತ ನಟಿಯ ಪೋಷಕರು