Select Your Language

Notifications

webdunia
webdunia
webdunia
webdunia

ಇನ್‌ಸ್ಟಾಗ್ರಾಮ್‌ನಲ್ಲಿ ಹಳೆ ಫೊಟೋಗಳನ್ನು ಶೇರ್ ಮಾಡಿದ ಪ್ರಿಯಾಂಕಾ ಛೋಪ್ರಾ

ಇನ್‌ಸ್ಟಾಗ್ರಾಮ್‌ನಲ್ಲಿ ಹಳೆ ಫೊಟೋಗಳನ್ನು ಶೇರ್ ಮಾಡಿದ ಪ್ರಿಯಾಂಕಾ ಛೋಪ್ರಾ
ಮುಂಬೈ , ಸೋಮವಾರ, 30 ಮೇ 2016 (18:28 IST)
ಬಾಲಿವುಡ್ ನಟಿ ಪ್ರಿಯಾಂಕಾ ಹಾಲಿವುಡ್ ಚಿತ್ರಗಳಲ್ಲಿ ಬ್ಯೂಸಿಯಾಗಿದ್ದಾಳೆ. ಇದರ ಮಧ್ಯೆಯೂ ಪ್ರಿಯಾಂಕಾ ಮುಂಬೈಗೆ 27ರಂದು ಭಾರತಕ್ಕೆ ತೆರಳಿದ್ದಾಳೆ. ಈ ಹಿನ್ನೆಲೆಯಲ್ಲಿ ಪಿಗ್ಗಿ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲ ಫೊಟೋಗಳನ್ನು ಶೇರ್ ಮಾಡಿದ್ದಾಳೆ.

ತಾನು ಚಿಕ್ಕವಳಾಗಿದ್ದ ತನ್ನ ಅಜ್ಜಿಯ ಜತೆ ತೆಗೆದುಕೊಂಡ ಫೊಟೋವನ್ನು ಶೇರ್ ಮಾಡಿದ್ದಾಳೆ.. ಪ್ರಿಯಾಂಕಾ ಛೋಪ್ರಾ ತನ್ನ ಅಜ್ಜಿ ಹಾಗೂ ತನ್ನ ತಂದೆ ಜತೆಗೆ ಕುಳಿತಿರುವ ಕೆಲ ಫೊಟೋವನ್ನು ಇಲ್ಲಿ ಕಾಣಬಹುದು. 
 
33 ವರ್ಷದ ಪ್ರಿಯಾಂಕಾ ತಂದೆ ಅಶೋಕಕುಮಾರ್ ಹಾಗೂ ಅಜ್ಜಿಯ ಪಕ್ಕದಲ್ಲಿ ಪಿಗ್ಗಿ ಕುಳಿತುಕೊಂಡಿರುವ ಫೊಟೋವನ್ನು ಇಲ್ಲಿ ಕಾಣಬಹುದು. ಇನ್ನೂ ವಿಶೇಷ ಅಂದ್ರೆ ಪ್ರಿಯಾಂಕಾ ಫೋಪ್ರಾ ಸೀರಿಯಸ್ ಆಗಿ ಕುಳಿತುಕೊಂಡಿರುವುದು ನೀವೂ ಇಲ್ಲಿ ಕಾಣಬಹುದು.
webdunia
ಇನ್ನೂ ಪ್ರಿಯಾಂಕಾ ತನ್ನ ಅಜ್ಜಿಯ 94ನೇ ಬರ್ತಡೇ ಸೆಲಬ್ರೇಷನ್ ಮಾಡುತ್ತಿದ್ದಾರೆ. ಹ್ಯಾಪಿ ಬರ್ತಡೇ ನಾನಿ ಎಂದು ವಿಶ್ ಮಾಡಿದ್ದಾಳೆ. 

ಇನ್ನೂ ಪ್ರಿಯಾಂಕಾ ಛೋಪ್ರಾ ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್‌ ನಲ್ಲೂ ತಮ್ಮ ಪ್ರತಿಭೆ ಹೊರಹಾಕಿದ್ದಾರೆ. ಹಾಲಿವುಡ್‌ನ 'ಬೈ ವಾಚ್' ಮೂವೀಯಲ್ಲಿ ಪ್ರಿಯಾಂಕಾ ಅಭಿನಯಿಸಿದ್ದಾರೆ. ಮೊನ್ನೆ ತಾನೆ ಶೂಟಿಂಗ್ ಮುಗಿಸಿಕೊಂಡು ಬಂದಿದ್ದಾರೆ ಪಿಗ್ಗಿ. ಕ್ವಾಂಟಿಕೋದಲ್ಲಿ ಚಿತ್ರದ ಶೂಟಿಂಗ್ ನಿಂದ ಭಾರತಕ್ಕೆ ವಾಪಸ್ಸಾಗಿದ್ದಾರೆ ಪ್ರಿಯಾಂಕಾ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನಿ ಗಾಯಕಿ ಸಲ್ಮಾಗೆ ಭಾರತದಿಂದ ಗಿಫ್ಟ್ ಸೀಗುತ್ತಾ?