ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೆ ಗುರಿಯಾದ ಮಲೈಕಾ ಅರೋರ

ಭಾನುವಾರ, 27 ಮೇ 2018 (06:53 IST)
ಮುಂಬೈ : ಬಾಲಿವುಡ್ ನಟಿ ಮಲೈಕಾ ಅರೋರ ಅವರು ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೆ ಗುರಿಯಾಗಿದ್ದಾರೆ.


ಮಲೈಕಾ ಅರೋರ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಸಮುದ್ರದಲ್ಲಿ ಬಿಕಿನಿ ತೊಟ್ಟ ಚಿತ್ರಗಳನ್ನ ಶೇರ್ ಮಾಡಿದ್ದರು. ಇದು ಈಗ ಜನರ ಕೆಂಗಣ್ಣಿಗೆ ಗುರಿಯಾಗಿದೆ. ‘ಒಂದು ಮಗುವಿನ ತಾಯಿಯಾಗಿ ನಟಿ ಮಲೈಕಾ ಈ ರೀತಿ ಬಟ್ಟೆ ತೊಡುವುದು ಸರಿಯಲ್ಲ. ಮಲೈಕಾ ಈ ರೀತಿ ಇರುವುದಕ್ಕೆ ವಿಚ್ಛೇದನ ಸಿಕ್ಕಿರುವುದು. ಆಕೆಗೆ ಸ್ವಲ್ಪ ಕೂಡ ನಾಚಿಕೆ ಇಲ್ಲ' ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING