Select Your Language

Notifications

webdunia
webdunia
webdunia
webdunia

ಹೊಸ ಕುಟುಂಬ ಸದಸ್ಯರೊಬ್ಬರನ್ನು ಪರಿಚಯಿಸಿದ ಕರಣ್ ಜೋಹರ್

ಹೊಸ ಕುಟುಂಬ ಸದಸ್ಯರೊಬ್ಬರನ್ನು ಪರಿಚಯಿಸಿದ ಕರಣ್ ಜೋಹರ್
ಮುಂಬೈ , ಸೋಮವಾರ, 13 ಜೂನ್ 2016 (16:34 IST)
ಬಾಲಿವುಡ್‌ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ಇದೀಗ ಕ್ಯೂಟ ಆಗಿರುವ ಮತ್ತೊಬ್ಬ ಫ್ಯಾಮಿಲಿ ಸದಸ್ಯರೊಬ್ಬರನ್ನು ಪರಿಚಯಿಸಿದ್ದಾರೆ. ಆಲಿಯಾ ಭಟ್ ಪರಿಚಿಯಿಸಿರುವ ಆ ಫ್ಯಾಮಿಲಿ ಮೇಂಬರ್ ಯಾರು ಅಂದ್ರಾ.. ಅದುವೇ ಮುದ್ದು ಮುದ್ದಾಗಿರುವ ನಾಯಿ ಮರಿ ನೊಬು ಜೋಹರ್ ನ್ನು ಇವರ ಮನೆಗೆ ಹೊಸ ಸದಸ್ಯನಾಗಿ ಪಾದಾರ್ಪಣೆ ಮಾಡಿದೆ.

 
44 ವರ್ಷದ ಕರಣ್ ಜೋಹರ್ ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಫೊಟೋ ಶೇರ್ ಮಾಡಿದ್ದಾರೆ. ಈ ಫೊಟೋದಲ್ಲಿ ಆಲಿಯಾ ಭಟ್ ನಾಯಿ ಮರಿಗೆ ಕಿಸ್ ನೀಡುತ್ತಿರುವುದನ್ನು ಕಾಣಬಹುದು. 
 
ಮೈ ನೇಮ್ ಇಸ್ ಖಾನ್, ನ್ಯೂ ಮೇಂಬರ್ ಆಫ್ ದ ಫ್ಯಾಮಿಲಿ, ಎಂದು ಅಲಿಯಾ ಭಟ್ ಹೊಸ ಸದಸ್ಯನನ್ನು ಸೋಷಿಯಲ್ ಮಿಡಿಯಾದಲ್ಲಿ ಬಿಡುಗಡೆ ಮಾಡಿದ್ದಾರೆ. 
ಇನ್ನೂ ಕರಣ್ ಜೋಹರ್ ತಮ್ಮ ಮುಂಬರುವ ಚಿತ್ರ ಏ ದಿಲ್ ಹೇ ಮುಷ್ಕಿಲ್ ಚಿತ್ರದಲ್ಲಿ ನಿರ್ದೇಶನ ಮಾಡಲಿದ್ದು, ರಣಬೀರ್ ಕಪೂರ್ , ಐಶ್ವರ್ಯ ರೈ, ಹಾಗೂ ಅನುಷ್ಕಾ ಶರ್ಮಾ ಕಾಣಿಸಿಕೊಳ್ಳಲಿದ್ದಾರೆ. 
 
ಇನ್ನು ಸುಜೋಯ್ ಸಿನಿಮಾದಲ್ಲಿ ಐಶ್ ಗೆ ನಾಯಕನಾಗಿ ಸೈಫ್ ಆಲಿಖಾನ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಕರಣ್ ಜೋಹರ್ ನಿರ್ದೇಶನದ ಯೇ ದಿಲ್ ಹೇ ಮುಷ್ಕಿಲ್ ಸಿನಿಮಾದಲ್ಲೂ ಐಶ್ವರ್ಯಾ ಕಾಣಿಸಿಕೊಳ್ಳುತ್ತಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಹೆಸರು ಬದಲಾಯಿಸಿಕೊಂಡ ಬಿಪಾಶಾ ಬಸು ಸಿಂಗ್ ಗ್ರೋವರ್