Select Your Language

Notifications

webdunia
webdunia
webdunia
webdunia

ಬಿಕಿನಿ ತೊಟ್ಟ ಫೋಟೊಗೆ ಟ್ರೋಲ್ ಮಾಡಿದವರಿಗೆ ಸಮಂತಾ ಕೊಟ್ಟ ತಿರುಗೇಟು ಏನು ಗೊತ್ತಾ...?

ಬಿಕಿನಿ ತೊಟ್ಟ ಫೋಟೊಗೆ ಟ್ರೋಲ್ ಮಾಡಿದವರಿಗೆ ಸಮಂತಾ ಕೊಟ್ಟ ತಿರುಗೇಟು ಏನು ಗೊತ್ತಾ...?
ಚೆನ್ನೈ , ಶನಿವಾರ, 10 ಫೆಬ್ರವರಿ 2018 (12:30 IST)
ಚೆನ್ನೈ: ಟಾಲಿವುಡ್‌ ನಟಿ ಸಮಂತಾ ಕುರಿತು ಸದಾ ಒಂದಿಲ್ಲೊಂದು ಸುದ್ದಿಯಿರುತ್ತದೆ.  ಸ್ಟಾರ್‌ ನಾಗಚೈತನ್ಯ ಜತೆ ಸಪ್ತಪದಿ ತುಳಿದ ಮೇಲೂ ಸಮಂತಾ ಕುರಿತು ಜನರಲ್ಲಿ ಕುತೂಹಲ ಕಡಿಮೆಯಾಗಿಲ್ಲ.

 
ಸಮಂತಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಾಟ್‌ ಬಿಕಿನಿ ಫೋಟೋವೊಂದನ್ನು ಅಪ್ಲೋಡ್‌ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾರೆ. ಸಮುದ್ರದ ಕಿನಾರೆಯಲ್ಲಿ ಬಿಕಿನಿ ತೊಟ್ಟು ಮಲಗಿದ ಸಮಂತಾ ಅವರನ್ನು ಕಂಡು ಕೆಲವು ಹೊಗಳಿದ್ದಾರೆ, ಇನ್ನು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಮಂತಾ ಬಿಕಿನಿ ತೊಟ್ಟಿದ್ದರಿಂದ ಈಗ ಟ್ರೋಲ್ ಗೆ ಗುರಿಯಾಗಿದ್ದಾರೆ.



' ಅವರ ಪತಿ ನಾಗಚೈತನ್ಯಗೆ ಇಲ್ಲದ ಸಮಸ್ಯೆ ನಿಮಗೇಕೆ?' ಎಂದು ಕೆಲವರು ಸಮಂತಾ ಪರ ವಹಿಸಿದ್ದಾರೆ. ಇನ್ನು ತನ್ನ ವಿರುದ್ಧ ಟ್ರೋಲ್ ಗೆ ನಟಿ ಸಮಂತಾ  ತಿರುಗೇಟನ್ನು ನೀಡಿದ್ದಾರೆ. 'ನನ್ನ ನಿಯಮಗಳನ್ನು ನಾನೇ ಬರೆದುಕೊಳ್ಳುತ್ತೇನೆ, ನೀವೂ ನಿಮ್ಮ ನಿಯಮಗಳನ್ನು ಬರೆದುಕೊಳ್ಳಿ' ಎಂಬ ಅರ್ಥದಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹಣ ಕೊಟ್ಟರೆ ಮಾತ್ರ ಕಾರ್ಯಕ್ರಮಕ್ಕೆ ಬರುವುದಾಗಿ ಪ್ರಥಮ್ ಹೇಳಿದ್ದು ಯಾಕೆ ಗೊತ್ತಾ…?