Select Your Language

Notifications

webdunia
webdunia
webdunia
webdunia

ಪಡ್ಡೆಗಳ ಹೃದಯದಲ್ಲಿ ಐಟಂ ಡ್ಯಾನ್ಸ್ ಮಾಡುತ್ತಿರುವ ಪೂನಂ ಪಾಂಡೆ

ಪಡ್ಡೆಗಳ ಹೃದಯದಲ್ಲಿ ಐಟಂ ಡ್ಯಾನ್ಸ್ ಮಾಡುತ್ತಿರುವ ಪೂನಂ ಪಾಂಡೆ
mumbai , ಬುಧವಾರ, 27 ಡಿಸೆಂಬರ್ 2023 (14:16 IST)
ಯಾರು ಎಷ್ಟೇ ಬೈದುಕೊಂಡರು ಪೂನಂ ಮಾತ್ರ ಬದಲಾಗಿಲ್ಲ. ಇದೇ ರೀತಿ ಹಾಟ್ ಚಿತ್ರಗಳನ್ನು ತೇಲಿಬಿಡುತ್ತಾ ಪಡ್ಡೆಗಳ ಹೃದಯದಲ್ಲಿ ಐಟಂ ಡ್ಯಾನ್ಸ್ ಮಾಡುತ್ತಿದ್ದಾಳೆ. ಇನ್ನೂ ಏನೇನು ಮಾಡ್ತಾಳೋ ಏನೋ. 
 
ನಾನು ಹಾಕಿಕೊಂಡ ಬಿಕಿನಿ ಹೇಗಿದೆ? ಈ  ಬ್ರಾ ಚೆನ್ನಾಗಿದಿಯಾ? ಅಂತ ಕೇಳುತ್ತಿದ್ದಾರೆ ಪೂನಂ ಪಾಂಡೆ. ಒಟ್ನಲ್ಲಿ ನಾಚಿಕೆ ಅಂದ್ರೆ ಏನೂ ಅಂತ ಗೊತ್ತೇ ಇಲ್ವೇನು ಈ ಹಾಟ್ ಬ್ಯೂಟಿಗೆ. ಮಾತೆತ್ತಿದರೆ ಸಾಕು ತನ್ನ ದೇಹದ ಸಿರಿಯನ್ನು ಪ್ರದರ್ಶಿಸುವುದೇ ಕಾಯಕ ಮಾಡಿಕೊಂಡಂತಿದೆ ಪೂನಂ ಪಾಂಡೆ ವ್ಯವಹಾರ. ಅದರಲ್ಲೂ ಪಾಪ ಪಡ್ಡೆಹುಡುಗರ ಪಾಡೇನಾಗಬೇಡ. 
 
ಇತ್ತೀಚೆಗೆ ಎಂಜಾಯ್ ಮಾಡಲು ಮಾಲ್ಡೀವ್ಸ್‌ಗೆ ಹೋಗಿದ್ದಳು ಈ ಸುಂದರಿ. ಮಾಲ್ಡೀವ್ಸ್ ಎಂದರೆ ಸಮುದ್ರ ತೀರ. ಕೇಳಬೇಕೆ. ಬಣ್ಣಬಣ್ಣದ ಬಿಕಿನಿಗಳಿಗೇನು ಬರವಿರಲ್ಲ. ಸಹಜವಾಗಿ ಪೂನಂ ಸಹ ಬಿಕಿನಿ ತೊಟ್ಟು ನೋಡಿ ಹೇಗಿದೆ ನನ್ನ ಬ್ರಾ, ಬಿಕಿನಿ ಎಂದು ಕೇಳಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಟ್ ನಟಿ ನಯನತಾರಾ ಸಂಭಾವನೆ ಎಷ್ಟ ಗೊತ್ತಾ?