Select Your Language

Notifications

webdunia
webdunia
webdunia
webdunia

ಅನಿಲ್ ಕಪೂರ್ ತಮ್ಮ ಪತ್ನಿಯನ್ನು ಕರೆಯುವುದು ಈ ಸ್ಟಾರ್ ನಟಿಯ ಹೆಸರಿನಿಂದಂತೆ!

ಅನಿಲ್ ಕಪೂರ್ ತಮ್ಮ ಪತ್ನಿಯನ್ನು ಕರೆಯುವುದು ಈ ಸ್ಟಾರ್ ನಟಿಯ ಹೆಸರಿನಿಂದಂತೆ!
ಮುಂಬೈ , ಭಾನುವಾರ, 17 ಜೂನ್ 2018 (14:15 IST)
ಮುಂಬೈ : ಬಾಲಿವುಡ್ ನಟ ಅನಿಲ್ ಕಪೂರ್ ಅವರು ತಮ್ಮ ಮಡದಿಯನ್ನು ಬಾಲಿವುಡ್ ಸ್ಟಾರ್ ನಟಿಯೊಬ್ಬರ ಹೆಸರಿನಿಂದ ಕರೆಯುತ್ತಾರಂತೆ. ಈ ಬಗ್ಗೆ ಸ್ವತಃ ನಟ ಅನಿಲ್ ಕಪೂರ್ ಅವರೇ ಹೇಳಿದ್ದಾರೆ.


ಸಲ್ಮಾನ್ ಖಾನ್ ಅಭಿನಯದ ರೇಸ್ 3 ಚಿತ್ರದಲ್ಲಿ ನಟ ಅನಿಲ್ ಕಪೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾರಣ ಚಿತ್ರದ ಪ್ರಮೋಷನ್ ನಲ್ಲಿ ಭಾಗವಹಿಸುವ ಸಲುವಾಗಿ ದಸ್ ಕಾ ದಮ್ ಕಾರ್ಯಕ್ರಮದಲ್ಲಿ ನಟ ಅನಿಲ್ ಕಪೂರ್ ಅವರು  ಕೂಡ ಭಾಗವಹಿಸಿದ್ದರು. ಆ ವೇಳೆ ನಟ ಸಲ್ಮಾನ್ ಖಾನ್ ಅವರು  ಭಾರತದಲ್ಲಿ ಎಷ್ಟು ಜನ ತಮ್ಮ ಮಡದಿಯರನ್ನು ಬೇರೆ ಹೆಸರಿನಲ್ಲಿ ಕರೆಯುತ್ತಾರೆ ಎಂದು ಕೇಳಿದ್ದಕ್ಕೆ ನಟ ಅನಿಲ್ ಕಪೂರ್ ಅವರು ಕೆಲವು ವರ್ಷಗಳ ಹಿಂದೆ, ನಾನು ನನ್ನ ಮಡದಿಯನ್ನು ಮಾಧುರಿ ದೀಕ್ಷಿತ್ ಹೆಸರಿನಲ್ಲೇ ಕರೆಯುತ್ತಿದ್ದೆ ಎಂಬ ಸತ್ಯವನ್ನು ಬಾಯಿಬಿಟ್ಟಿದ್ದಾರೆ.


ಅಂದಹಾಗೆ ಮಾಧುರಿ ಹಾಗೂ ಅನಿಲ್ ಕಪೂರ್ ಅವರದ್ದು 90ರ ದಶಕದ ಹಿಟ್ ಜೋಡಿ. ಈ ಜೋಡಿಯ ಹಲವು ಚಿತ್ರಗಳು ಸೂಪರ್ ಹಿಟ್ ಆಗಿದ್ದವು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟ ಆದಿತ್ಯ ಕಥೆ ಕೇಳುವುದರ ಬಗ್ಗೆ ಆಸಕ್ತಿ ಕಳೆದುಕೊಂಡಿದ್ಯಾಕೆ?