Select Your Language

Notifications

webdunia
webdunia
webdunia
webdunia

ಗರ್ಭಿಣಿ ಎಂಬ ಊಹಾಪೋಹದ ಬಗ್ಗೆ ಐಶ್ವರ್ಯಾ ರೈ ಬಚ್ಚನ್ ಹೇಳಿದ್ದೇನು?

ಗರ್ಭಿಣಿ ಎಂಬ ಊಹಾಪೋಹದ ಬಗ್ಗೆ ಐಶ್ವರ್ಯಾ ರೈ ಬಚ್ಚನ್ ಹೇಳಿದ್ದೇನು?
ಮುಂಬೈ , ಮಂಗಳವಾರ, 26 ಮಾರ್ಚ್ 2019 (08:54 IST)
ಮುಂಬೈ: ಬಾಲಿವುಡ್ ನಟಿ, ಬಚ್ಚನ್ ಕುಟುಂಬದ ಸೊಸೆ ಐಶ್ವರ್ಯಾ ರೈ ಮತ್ತೆ ತಾಯಿಯಾಗುತ್ತಿದ್ದಾರೆ ಎಂಬ ವರದಿಗಳ ಬಗ್ಗೆ ಅವರೇ ಇದೀಗ ಸ್ಪಷ್ಟನೆ ನೀಡಿದ್ದಾರೆ.


ಗೋವಾ ಬೀಚ್ ನಲ್ಲಿ ಪತಿ ಅಭಿಷೇಕ್ ಜತೆ ಸುತ್ತಾಡುತ್ತಿರುವ ಐಶ್ ಫೋಟೋ ನೋಡಿ ಆಕೆ ಮತ್ತೆ ಗರ್ಭಿಣಿ ಎಂದು ಸುದ್ದಿ ಹಬ್ಬಿತ್ತು. ಇದಕ್ಕೆ ಕಾರಣವಾಗಿದ್ದು, ಐಶ್ವರ್ಯಾ ಉಬ್ಬು ಹೊಟ್ಟೆ.

ಆದರೆ ಇದೀಗ ಐಶ್ವರ್ಯಾ ವಕ್ತಾರರು ಈ ಸುದ್ದಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇದೆಲ್ಲಾ ಶುದ್ಧ ಸುಳ್ಳು ಸುದ್ದಿ, ಐಶ್ವರ್ಯಾ ಗರ್ಭಿಣಿಯಲ್ಲ ಎಂದು ರೂಮರ್ ಗಳಿಗೆ ಬ್ರೇಕ್ ಹಾಕಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಝೀ ಸಿನಿ ಅವಾರ್ಡ್ಸ್ 2019: ಯಾರು ಯಾರಿಗೆ ಯಾವ ಪ್ರಶಸ್ತಿ!?