ನಿಮ್ಮ ರಾಶಿಗೆ ಅನುಗುಣವಾಗಿ ನಿಮ್ಮ ಉತ್ತಮ ಮತ್ತು ಕೆಟ್ಟ ಸ್ವಭಾವಗಳು ಹೀಗಿರುತ್ತವೆ!

ಸೋಮವಾರ, 11 ಫೆಬ್ರವರಿ 2019 (08:55 IST)
ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ಒಂದೊಂದು ರೀತಿಯಿರುತ್ತದೆ. ದಿನಕ್ಕೊಂದು ರಾಶಿಯವರ ಗುಣ ಮತ್ತು ಅವಗುಣಗಳನ್ನು ತಿಳಿಯುತ್ತಾ ಸಾಗೋಣ.


ವೃಷಭ ರಾಶಿ
ಈ ರಾಶಿಯವರ ಸಕಾರಾತ್ಮಕ ಅಂಶವೆಂದರೆ ಇವರು ತಾಳ್ಮೆಯುಳ್ಳವರು. ತಮ್ಮ ಹೆತ್ತವರಿಗೆ ವಿಧೇಯರಾಗಿರುತ್ತಾರೆ. ಶ್ರೀಮಂತಿಕೆ ಗಳಿಸುತ್ತಾರೆ ಮತ್ತು ಉತ್ತಮ ಗುಣನಡತೆ ಹೊಂದಿರುತ್ತಾರೆ. ಪ್ರವಾಸ ಪ್ರಿಯರು ಮತ್ತು ತಮ್ಮ ಆಯ್ಕೆಗೆ ಪ್ರಾಮುಖ್ಯತೆ ಕೊಡುತ್ತಾರೆ. ಹೆಚ್ಚು ಚಿಂತೆ ಮಾಡಲ್ಲ.

ಅವಗುಣಗಳೆಂದರೆ, ಇವರು ಒಂಥರಾ ತಮ್ಮ ಬಗ್ಗೆ ಅತಿಯಾಗಿ ಗರ್ವ ಪಟ್ಟುಕೊಳ್ಳುವುದು ಮತ್ತು ಇವರಿಗೆ ಇಗೋ ಜಾಸ್ತಿ. ಬೇಗನೇ ತಾಳ್ಮೆ ಕಳೆದುಕೊಳ್ಳುವುದು ಇವರ ಕೆಟ್ಟ ಗುಣ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING