Select Your Language

Notifications

webdunia
webdunia
webdunia
webdunia

ಮನೆಯಿಂದ ದರಿದ್ರ ದೇವತೆ ಹೊರಹೋಗಿ ಅದೃಷ್ಟ ದೇವತೆ ನೆಲೆಸಲು ಹೀಗೆ ಮಾಡಿ

ಮನೆಯಿಂದ  ದರಿದ್ರ ದೇವತೆ ಹೊರಹೋಗಿ ಅದೃಷ್ಟ ದೇವತೆ ನೆಲೆಸಲು ಹೀಗೆ ಮಾಡಿ
ಬೆಂಗಳೂರು , ಮಂಗಳವಾರ, 19 ಜೂನ್ 2018 (16:50 IST)
ಶ್ರೀಮಂತರಾಗಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ ಆ ಧನ ಸಂಪಾದಿಸಲು ಮನುಷ್ಯ ತುಂಬಾ ಕಷ್ಟಪಡಬೇಕು. ಕೆಲವರು ಎಷ್ಟೇ ಕಷ್ಟಪಟ್ಟರೂ ಸಹ ಕೈಯಲ್ಲಿ ನಯಾಪೈಸೆ ಸಹ ಉಳಿಯಲ್ಲ. ಇದಕ್ಕೆ ಕಾರಣ ಮನೆಯಲ್ಲಿ ದರಿದ್ರ ದೇವತೆ ವಾಸವಾಗಿರುವುದು.

ಈ ದರಿದ್ರ ದೇವತೆಯನ್ನು ಮನೆಯಿಂದ ಹೊರಹಾಕಿ ಅದೃಷ್ಟ ದೇವತೆಯನ್ನು ಮನೆಯೊಳಗೆ ಬರುವಂತೆ ಮಾಡಲು ಎಲ್ಲರೂ ಈ ಕೆಲಸವನ್ನು ತಪ್ಪದೇ ಮಾಡಬೇಕು.

ಅದೇನೆಂದರೆ ಯಾವುದಕ್ಕಾದರೂ ಕೆಲಸಕ್ಕೆ ಬರುತ್ತದೆ ಎಂದು ಮನೆಯಲ್ಲಿ ಇಟ್ಟುಕೊಂಡಿರುವ ಹಳೆಯ ಗ್ರೀಟಿಂಗ್ ಕಾರ್ಡ್ಸ್, ಹಳೆ ಮದುವೆ ಆಮಂತ್ರಣ ಪತ್ರಿಕೆ, ಹಳೆ ಕ್ಯಾಲೆಂಡರ್ಗಳು, ಹೊಡೆದು ಹೋದ ಮಕ್ಕಳ ಹಳೆಯ ಗೊಂಬೆಗಳು, ಹರಿದ ಬಟ್ಟೆಗಳು ಮುಂತಾದ ಹಾಳಾದ ಅಥವಾ ಹಳೆಯ ವಸ್ತುಗಳನ್ನು ಮೊದಲು ಮನೆಯಿಂದ ಹೊರಹಾಕಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪೊರಕೆಗೆ ಈ ರೀತಿ ಮಾಡಿದರೆ ಮನೆಯ ಯಜಮಾನನಿಗೆ ದರಿದ್ರ