ಮಸಲ್ ಕ್ಯಾಚ್ ಆಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ

ಕೆಲವೊಮ್ಮೆ ಅನಿರೀಕ್ಷಿತವಾಗಿ ಮಾಂಸಖಂಡಗಳು ಹಿಡಿದಂತಾಗಿ ನೋವಾಗುವುದು ಸಹಜ. ಇದಕ್ಕೆ ದೈಹಿಕ ಮತ್ತು ಮಾನಸಿಕ ಅಂಶಗಳು ಕಾರಣವಾಗುತ್ತದೆ. ಆದರೆ ಮಸಲ್ ಕ್ಯಾಚ್ ಆದಾಗ ನಾವು ಮನೆಯಲ್ಲಿಯೇ ಮಾಡಬಹುದಾದ ಮನೆ ಮದ್ದು ಇಲ್ಲಿವೆ.

credit: social media

ಸ್ಟ್ರೆಚಿಂಗ್ ಎಕ್ಸರ್ ಸೈಝ್ ಸರಿಯಾದ ಕ್ರಮಗಳಲ್ಲಿ ಮಾಡುತ್ತಿದ್ದರೆ ಮಾಂಸಖಂಡಗಳು ಸಡಿಲವಾಗುತ್ತದೆ

ಮಾಂಸಖಂಡಗಳು ಸಡಿಲಗೊಳಿಸಲು ಮತ್ತು ಸಹಜವಾಗಿ ಮೂವ್ ಮಾಡಲು ಮಸಾಜ್ ಮಾಡಿದರೆ ಉತ್ತಮ

ನೋವಿರುವ ಜಾಗಕ್ಕೆ ಬಿಸಿ ನೀರಿನ ಶಾಖ ಕೊಡುವುದು ಹಳೆಯ ಸಾಂಪ್ರದಾಯಿಕ ಪದ್ಧತಿಯಾಗಿದೆ.

ನೋವಿರುವ ಜಾಗಕ್ಕೆ ಐಸ್ ಪ್ಯಾಕ್ ಅಥವಾ ಐಸ್ ಗಡ್ಡೆಳಿಂದ ಮಸಾಜ್ ಮಾಡಿಕೊಳ್ಳಬಹುದು

ಮಾಂಸಖಂಡಗಳು ಸಡಿಲವಾಗಲು ಆದಷ್ಟು ದೇಹ ನಿರ್ಜಲೀಕರಣಕ್ಕೊಳಗಾಗದಂತೆ ನೋಡಿಕೊಳ್ಳಬೇಕು

ಮಾಂಸಖಂಡಗಳು ಬಿಗಿಯಾಗುವುದಕ್ಕೆ ಮಾನಸಿಕ ಒತ್ತಡ ಕಡಿಮೆ ಮಾಡಿ ಸಾಕಷ್ಟುನಿದ್ರೆ ಮಾಡಿ

ಸುಲಭ ಮತ್ತು ಸರಳವಾದ ಕೆಲವೊಂದು ಯೋಗಾಸನಗಳನ್ನು ಮಾಡಿ ಮಾಂಸಖಂಡಗಳ ನೋವು ಶಮನ ಮಾಡಬಹುದು

ಹನುಮಂತನ ಬಗ್ಗೆ ಗೊತ್ತಿಲ್ಲದ ವಿಚಾರಗಳು

Follow Us on :-