ಮಕ್ಕಳು ಬೆರಳು ಚೀಪುವುದನ್ನು ಬಿಡಿಸಲು ಉಪಾಯ

ಮಕ್ಕಳು ಒಂದು ವಯಸ್ಸಿನಲ್ಲಿ ಬೆರಳು ಚೀಪುವ ಅಭ್ಯಾಸವಿಟ್ಟುಕೊಳ್ಳುವುದು ಸಹಜ. ಆದರೆ ಎರಡು ವರ್ಷದ ಬಳಿಕವೂ ಬೆರಳು ಚೀಪುವ ಅಭ್ಯಾಸವಿದ್ದರೆ ಅದನ್ನು ಬಿಡಿಸುವುದು ಮುಖ್ಯ. ಬೆರಳು ಚೀಪುವುದನ್ನು ಬಿಡಿಸಲು ಸರಳ ಉಪಾಯಗಳು ಇಲ್ಲಿವೆ.

credit: social media

ಒಂದು ವರ್ಷ ದಾಟಿದ ಮೇಲೂ ಮಕ್ಕಳಲ್ಲಿ ಬೆರಳುವ ಚೀಪುವ ಅಭ್ಯಾಸವಿದ್ದರೆ ಬಿಡಿಸಬೇಕಾಗುತ್ತದೆ

ಬೆರಳುವ ಚೀಪುವುದರಿಂದ ಹಲ್ಲು ಉಬ್ಬಾಗುವುದು, ಹೊಟ್ಟೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಯಾಗಬಹುದು

ಯಾವ ಸಂದರ್ಭದಲ್ಲಿ ಮತ್ತು ಕಾರಣಕ್ಕೆ ಮಕ್ಕಳು ಬೆರಳನ್ನು ಬಾಯಿಗಿಟ್ಟುಕೊಳ್ಳುತ್ತಾರೆ ಎಂದು ಗುರುತಿಸಿ

ಮಕ್ಕಳನ್ನು ಸದಾ ಚಟುವಟಿಕೆ ಮಾಡಲು ಪ್ರರೇಪಿಸುತ್ತಿದ್ದರೆ ಬೆರಳು ಬಾಯಿಗೆ ಹೋಗಲ್ಲ

ಮಕ್ಕಳು ಬೆರಳು ಚೀಪುತ್ತಾರೆಂದು ಗದರಬೇಡಿ, ನಯವಾಗಿ ತಿಳಿಹೇಳಿ ಅಭ್ಯಾಸ ಬಿಡಿ

ಆದಷ್ಟು ಕ್ಯಾರಟ್, ಆಪಲ್ ನಂತಹ ಜಗಿಯಲು ಅವಕಾಶವಿರುವ ಆಹಾರ ವಸ್ತುವನ್ನು ನೀಡಿ

ಮಕ್ಕಳು ಒಂದು ಬಾರಿ ಹೇಳಿದರೆ ಕೇಳಲ್ಲ, ನಯವಾಗಿ ಪದೇ ಪದೇ ಹೇಳುತ್ತಿರಬೇಕಾಗುತ್ತದೆ

ಮಸಲ್ ಕ್ಯಾಚ್ ಆಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ

Follow Us on :-