ಪ್ರತಿನಿತ್ಯ ವಾಕಿಂಗ್ ಮಾಡುವುದರ ಪ್ರಯೋಜನಗಳು

ಪ್ರತಿನಿತ್ಯ ಸಂಜೆ ಅಥವಾ ಬೆಳಿಗ್ಗೆ ವಾಕಿಂಗ್ ಮಾಡಿ ಎಂದು ಹಲವರು ಸಲಹೆ ನೀಡುತ್ತಾರೆ. ಆದರೆ ವಾಕಿಂಗ್ ಮಾಡುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂದು ನಿಮಗೆ ಗೊತ್ತಾ? ನಡೆದಾಡುವುದರ ಪ್ರಯೋಜನಗಳೇನು ಎಂದು ಇಲ್ಲಿ ನೋಡಿ.

credit: social media

ಪ್ರತಿನಿತ್ಯ ವಾಕಿಂಗ್ ಮಾಡುವುದರಿಂದ ನಮ್ಮ ಹೃದಯ ಆರೋಗ್ಯಯುವತವಾಗಿರುತ್ತದೆ

ವಾಕಿಂಗ್ ಮಾಡುವುದರಿಂದ ಹೃದಯಕ್ಕೆ ರಕ್ತ ಪೂರೈಕೆ ಚೆನ್ನಾಗಿ ಆಗುವುದಲ್ಲದೆ, ಎದೆಬಡಿತವೂ ನಾರ್ಮಲ್ ಆಗಿರುತ್ತದೆ

ತೂಕ ಇಳಿಕೆ, ಬೆಲ್ಲಿ ಫ್ಯಾಟ್ ಕಡಿಮೆ ಮಾಡಲು ಪ್ರಯತ್ನಿಸುವವರು ಪ್ರತಿನಿತ್ಯ ವಾಕಿಂಗ್ ಮಾಡುವುದು ಉತ್ತಮ

ಪ್ರತಿನಿತ್ಯ ವಾಕಿಂಗ್ ಮಾಡುವುದರಿಂದ ಹೃದಯ ಮಾತ್ರವಲ್ಲದೆ, ಪಾರ್ಶ್ವವಾಯುವಿನ ಅಪಾಯವೂ ಕಡಿಮೆ

ಎಲುಬು ಮತ್ತು ಮಾಂಸಖಂಡಗಳು ಗಟ್ಟಿಯಾಗಿ ಆರೋಗ್ಯಯುತವಾಗಬೇಕಾದರೆ ಪ್ರತಿನಿತ್ಯ ನಡೆಯಬೇಕು

ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ನಂತಹ ರೋಗಗಳಿಂದ ಬಳಲುತ್ತಿದ್ದರೆ ಪ್ರತಿನಿತ್ಯ ವಾಕಿಂಗ್ ಮಾಡಿ

ಊಟದ ಬಳಿಕ ಒಂದು ಸಣ್ಣ ವಾಕ್ ಮಾಡುವುದರಿಂದ ಜೀರ್ಣಕ್ರಿಯೆ ಸುಗಮವಾಗಿ ನಡೆಯುತ್ತದೆ

ಒಂದು ವಯಸ್ಸು ದಾಟಿದ ಮೇಲೆ ಬರುವ ಕೈ ಕಾಲುಗಳ ನೋವಿಗೆ ವಾಕಿಂಗ್ ಉತ್ತಮ ಪರಿಹಾರವಾಗಿದೆ

ಬೇಸಿಗೆಯಲ್ಲಿ ಪ್ರತಿನಿತ್ಯ ಲವಂಗ ಸೇವಿಸಬೇಕು ಯಾಕೆ

Follow Us on :-