ಬಾಯಿ ಕೆಟ್ಟ ವಾಸನೆ ಬರುತ್ತಿದ್ದರೆ ಹೀಗೆ ಮಾಡಿ

ಬಾಯಿ ಕೆಟ್ಟ ವಾಸನೆ ಬರುತ್ತಿದ್ದರೆ ಇನ್ನೊಬ್ಬರ ಜೊತೆ ಮಾತನಾಡಲೂ ಸಂಕೋಚವಾಗುತ್ತದೆ. ಇತರರಿಗೂ ಇದರಿಂದ ಕಿರಿ ಕಿರಿ. ಬಾಯಿಯಿಂದ ಬರುವ ಕೆಟ್ಟ ವಾಸನೆ ಹೋಗಲಾಡಿಸಲು ಕೆಲವು ಮನೆ ಮದ್ದುಗಳಿದ್ದು, ಅವುಗಳೇನೆಂದು ನೋಡೋಣ.

credit: social media

ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿದೆಯೆಂದರೆ ಮೌಖಿಕ ಶುಚಿತ್ವ ಸರಿಯಾಗಿಲ್ಲವೆಂದು ಅರ್ಥ

ಮೌಖಿಕ ಶುಚಿತ್ವ ಇಲ್ಲದೇ ಇದ್ದರೆ ಬಾಯಿಯಿಂದಲೇ ಅನೇಕ ರೋಗಗಳು ಹರಡುವ ಸಾಧ್ಯೇತೆಯಿದೆ.

ಜೊಲ್ಲು ರಸ ಸರಿಯಾಗಿ ಉತ್ಪತ್ತಿಯಾಗಲು ಸಾಕಷ್ಟು ನೀರು ಸೇವನೆ ಮಾಡುವುದು ಅಗತ್ಯ

ಪ್ರತಿನಿತ್ಯ ಎರಡು ಬಾರಿ ಬ್ರಷ್ ಮಾಡುವುದು ಮತ್ತು ತಿಂದ ಕೂಡಲೇ ಬಾಯಿ ಮುಕ್ಕಳಿಸುವುದು ಮಾಡಬೇಕು

ನ್ಯಾಚುರಲ್ ಟೂತ್ ಪೇಸ್ಟ್ ಗಳನ್ನು ಬಳಸುವುದರಿಂದ ಜೊಲ್ಲು ರಸ ಆರೋಗ್ಯಕರವಾಗಿ ಉತ್ಪತ್ತಿಯಾಗುತ್ತದೆ

ಆಹಾರದಲ್ಲಿ ಸಾಕಷ್ಟು ಖನಿಜಾಂಶಗಳು, ಪೋಷಕಾಂಶಗಳು ಇರುವಂತೆ ನೋಡಿಕೊಂಡರೆ ಬಾಯಿ ಶುಚಿಯಾಗಿರುವುದು

ಆಗಾಗ ದಂತ ವೈದ್ಯರ ಬಳಿ ಹೋಗಿ ಮೌಖಿಕ ಆರೋಗ್ಯ ಸರಿಯಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ.

ತೂಕ ಇಳಿಕೆಗೆ ರಾತ್ರಿ ಈ ಆಹಾರ ಬಿಡಿ

Follow Us on :-