ಬೆಳ್ಳುಳ್ಳಿ ಸಿಪ್ಪೆಯ ಅದ್ಭುತ ಪ್ರಯೋಜನಗಳು

ಸಾಮಾನ್ಯವಾಗಿ ನಾವು ಅಡುಗೆಗೆ ಬೆಳ್ಳುಳ್ಳಿಯನ್ನು ಬಳಸಿ ಅದರ ಸಿಪ್ಪೆಯನ್ನು ಬಿಸಾಕಿ ಬಿಡುತ್ತೇವೆ. ಆದರೆ ಬೆಳ್ಳುಳ್ಳಿ ಸಿಪ್ಪೆಯಲ್ಲಿ ಅನೇಕ ಆರೋಗ್ಯಕರ ಪ್ರಯೋಜನಗಳಿದ್ದು, ಅದನ್ನು ಸೇವಿಸುವುದರಿಂದ ಏನೆಲ್ಲಾ ಉಪಗೋಗಗಳಿವೆ ನೋಡೋಣ.

credit: social media

ಬೆಳ್ಳುಳ್ಳಿಯನ್ನು ಸಿಪ್ಪೆ ಸಮೇತ ಅಥವಾ ಕಷಾಯ ಮಾಡಿಕೊಂಡು ಸೇವಿಸಿದರೆ ಸಾಕಷ್ಟು ಲಾಭವಿದೆ

ಬೆಳ್ಳುಳ್ಳಿ ಸಿಪ್ಪೆಯಲ್ಲ ಆಂಟಿ ಆಕ್ಸಿಡೆಂಟ್ ಅಂಶಗಳು ಹೇರಳವಾಗಿದ್ದು ಇದು ಹೃದಯದ ಆರೋಗ್ಯಕ್ಕೆ ಉತ್ತಮವಾಗಿದೆ.

ಚರ್ಮದಲ್ಲಿ ತುರಿಕೆ, ದದ್ದು ಕಂಡುಬಂದರೆ ಆ ಭಾಗಕ್ಕೆ ಬೆಳ್ಳುಳ್ಳಿ ಸಿಪ್ಪೆಯ ಕಷಾಯ ಮಾಡಿ ಹಚ್ಚಿಕೊಳ್ಳಿ

ಬೆಳ್ಳುಳ್ಳಿ ಸಿಪ್ಪೆಯಲ್ಲಿ ಪ್ರತಿರೋಧಕ ಅಂಶವಿದ್ದು, ಇದನ್ನು ಸೂಪ್ ಮಾಡುವಾಗ ಬಳಕೆ ಮಾಡಬಹುದು

ಬೆಳ್ಳುಳ್ಳಿ ಸಿಪ್ಪೆಯ ಕಷಾಯ ಮಾಡಿ ಕುಡಿದರೆ ರಾತ್ರಿ ನಿದ್ರಾಹೀನತೆ ಸಮಸ್ಯೆಗೆ ಪರಿಹಾರ ಸಿಗುವುದು

ವಿಟಮಿನ್ ಎ,ಸಿ,ಇ ಅಂಶವಿರುವ ಬೆಳ್ಳುಳ್ಳಿ ಸಿಪ್ಪೆ ಸೇವನೆಯಿಂದ ಕೊಲೆಸ್ಟ್ರಾಲ್ ಕಡಿಮೆಯಾಗುವುದು

ಬೆಳ್ಳುಳ್ಳಿ ಸಿಪ್ಪೆಯ ಕಷಾಯ ಮಾಡಿ ಸ್ನಾಯು ಸೆಳೆತವಾಗುವ ಜಾಗಕ್ಕೆ ಹಚ್ಚಿಕೊಂಡರೆ ನೋವು ಉಪಶಮನವಾಗುವುದು

ಕ್ಯಾನ್ಸರ್ ಬರದಂತೆ ತಡೆಯಲು ಟಿಪ್ಸ್

Follow Us on :-