ಮಗು ದಪ್ಪವಾಗಬೇಕಾದರೆ ಇದನ್ನು ತಿನ್ನಿಸಿ

ಚಿಕ್ಕ ಮಗು ಬೆಳವಣಿಗೆಯಾಗಬೇಕು, ವಯಸ್ಸಿಗೆ ತಕ್ಕಂತೆ ದಪ್ಪಗಾಗಬೇಕು ಎಂದು ನೀವು ಬಯಸುತ್ತಿದ್ದರೆ ಅವರಿಗೆ ಕೆಲವು ಆಹಾರಗಳನ್ನು ನೀಡಲೇಬೇಕು. ಮಕ್ಕಳ ದಪ್ಪಗಾಗಬೇಕಾದರೆ ಯಾವ ಆಹಾರ ನೀಡಬೇಕು ನೋಡಿ.

credit: social media

ತೂಕ ಕಡಿಮೆಯಿರುವ ಮಕ್ಕಳಿಗೆ ಪೋಷಕಾಂಶ ಹೇರಳವಾಗಿರುವ ಮೊಟ್ಟೆಯನ್ನು ಪ್ರತಿನಿತ್ಯ ಕೊಡಿ

ಹಾಲು, ಮೊಸರು ಸೇರಿದಂತೆ ಡೈರಿ ಉತ್ಪನ್ನಗಳಿಂದ ದಪ್ಪವಾಗುವುದು ಮಾತ್ರವಲ್ಲದೆ ಎಲುಬೂ ಗಟ್ಟಿಯಾಗುತ್ತದೆ

ಕ್ಯಾಲೊರಿ ಮತ್ತು ಪ್ರೊಟೀನ್ ಹೇರಳವಾಗಿರುವ ಚಿಕನ್ ಆಹಾರ ವಸ್ತುಗಳನ್ನು ನಿಯಮಿತವಾಗಿ ನೀಡಿ

ಸಕ್ಕರೆ ಬದಲು ಸಿಹಿಗಾಗಿ ಜೇನು ತುಪ್ಪವನ್ನು ಬಳಸಿದರೆ ದೇಹ ತೂಕ ಸಹಜವಾಗಿಯೇ ಹೆಚ್ಚಾಗುತ್ತದೆ

ಅಧಿಕ ಪೋಷಕಾಂಶವಿರುವ ಗೋಡಂಬಿ, ಬಾದಾಮಿ, ದ್ರಾಕ್ಷಿಯಂತಹ ಒಣಹಣ್ಣುಗಳನ್ನು ಯಥೇಚ್ಛವಾಗಿ ನೀಡಿ

ಸೊಪ್ಪು ತರಕಾರಿಗಳನ್ನು ಯಥೇಚ್ಛವಾಗಿ ಸೇವಿಸುವದರಿಂದ ದೇಹದಲ್ಲಿ ರಕ್ತ ತುಂಬಲೂ ಸಹಕಾರಿ

ಕುರುಕಲು ತಿಂಡಿಗಳನ್ನು ತಿನ್ನುವುದರಿಂದ ಬೇಡದ ಬೊಜ್ಜು ಬೆಳೆಯಬಹುದೇ ಹೊರತು ಆರೋಗ್ಯವಿರಲ್ಲ

ಬಿಪಿ ಲೋ ಅದ ತಕ್ಷಣ ಮಾಡಬೇಕಿರುವುದು

Follow Us on :-