ರುಚಿಯಾದ ಅಪ್ಪಿ ಪಾಯಸ ಮಾಡುವುದು ಹೇಗೆಂದು ಗೊತ್ತಾ….?

Webdunia
ಗುರುವಾರ, 7 ಜೂನ್ 2018 (15:59 IST)
ಬೆಂಗಳೂರು:  ಅಪ್ಪಿ ಪಾಯಸ ತಿನ್ನಲು ಬಲು ರುಚಿಕರವಾಗಿರುತ್ತದೆ. ವಿಶೇಷ ಸಂದರ್ಭಗಳಲ್ಲಿ ಈ ಪಾಯಸವನ್ನು ಸುಲಭವಾಗಿ ತಯಾರಿಸಬಹುದು.


ಸಾಮಗ್ರಿ: ಗೋಧಿ ಹಿಟ್ಟು 1 ಕಪ್‌, ಸಕ್ಕರೆ ಒಂದುವರೆ ಕಪ್‌, ತುಪ್ಪ 2 , 3 ಸ್ಪೂನ್‌ ಹಾಲು 2ಕಪ್‌, ಗೋಡಂಬಿ , ದ್ರಾಕ್ಷಿ , ಕೇಸರಿ, ಏಲಕ್ಕಿ ಪುಡಿ ರುಚಿಗೆ. ಕರಿಯಲು ಎಣ್ಣೆ.


ವಿಧಾನ : ಗೋಧಿ ಹಿಟ್ಟಿಗೆ ತುಪ್ಪ ಹಾಕಿ ಗಟ್ಟಿಯಾಗಿ ಪೂರಿ ಹಿಟ್ಟಿನ ಹದಕ್ಕೆ ಕಲಸಿ. ಪೂರಿ ಹಾಳೆ ಒತ್ತಿ ಗರಿಗರಿ ಪೂರಿಯನ್ನು ಕಾದ ಎಣ್ಣೆಯಲ್ಲಿ ಕರಿದಿಡಿ . ಪೂರಿ ಬಿಸಿ ಆರಿದ ಮೇಲೆ ಅದನ್ನು ಚಿಕ್ಕದಾಗಿ ಪುಡಿ ಮಾಡಿ. ಅದಕ್ಕೆ ತಕ್ಕಷ್ಟು ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. ನಂತರ ಹಾಲು ಮಿಕ್ಸ್‌ ಮಾಡಿ ಸಣ್ಣ ಉರಿಯಲ್ಲಿಟ್ಟು ಚೆನ್ನಾಗಿ ಕೈಅಡಿಸಿ. ತುಪ್ಪದಲ್ಲಿ ಹುರಿದ ದ್ರಾಕ್ಷಿ ಗೋಡಂಬಿ ಸೇರಿಸಿ ಏಲಕ್ಕಿ ಪುಡಿ ಕೇಸರಿ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ ಬಿಸಿಬಿಸಿಯಾಗಿ ಕುಡಿದರೆ ತುಂಬ ರುಚಿ.      

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಮಕ್ಕಳಿಗೆ ಕಫ ಇದ್ದರೆ ಮನೆ ಔಷಧಿಗಳು ಏನೆಲ್ಲಾ?

ಮೆಹಂದಿ ಬಣ್ಣ ಗಾಢವಾಗಿ ಬರಬೇಕೆ..? ಈ ವಿಧಾನ ಮಾಡಿ ನೋಡಿ

ತೂಕ ಇಳಿಸಿಕೊಂಡಿದ್ದಕ್ಕೆ ನಿಮ್ಮ ಚರ್ಮ ಜೋತು ಬಿದ್ದಿದೇಯಾ. ಇಲ್ಲಿದೆ ನೋಡಿ ಅದಕ್ಕೆ ಪರಿಹಾರ

ಅಪ್ಪಿತಪ್ಪಿಯೂ ಈ ವೇಳೆ ಅರಳಿಮರಕ್ಕೆ ಪೂಜೆ ಮಾಡಬೇಡಿ. ಯಾಕೆ ಗೊತ್ತಾ?

ನಿರ್ಮಾಪಕ ಸಾರಾ ಗೋವಿಂದ್ ಪುತ್ರ ಅನೂಪ್ ವಿರುದ್ಧ ದೂರು: ಕಾರಣವೇನು ಗೊತ್ತಾ?

ಸಂಬಂಧಿಸಿದ ಸುದ್ದಿ

ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ರವೀನಾ ಟಂಡನ್..

ಮಗು ನೋಡುತ್ತಾ ಮೈಮರೆತ ರಾಕಿಂಗ್ ಸ್ಟಾರ್ ಯಶ್..!

ಮುಂದಿನ ಸುದ್ದಿ