ದೆಹಲಿಯಲ್ಲಿ ಪುರುಷರ ಮೇಲೂ ಕಾಮುಕರ ಅಟ್ಟಹಾಸ

Webdunia
ಮಂಗಳವಾರ, 11 ಸೆಪ್ಟಂಬರ್ 2018 (07:46 IST)
ನವದೆಹಲಿ : ದೆಹಲಿಯಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದ ಕಾರಣ ಮಹಿಳೆಯರಿಗೆ ಅಲ್ಲಿ ರಕ್ಷಣೆ ಇಲ್ಲದಂತಾಗಿದೆ. ಆದರೆ ಇದೀಗ ಪುರುಷರಿಗೂ ಅಲ್ಲಿ ಸುರಕ್ಷತೆ ಇಲ್ಲ ಎಂಬುದು ಈ ಘಟನೆ ತಿಳಿದುಬರುತ್ತದೆ.


ಹೌದು. ಬಿಂದಾಪುರ್ ನಲ್ಲಿ ಶುಕ್ರವಾರ ಆಟೋ ಚಾಲಕನ ಮೇಲೆ ಮೂವರು ಹಲ್ಲೆ ನಡೆಸಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಆಟೋ ಚಾಲಕ ಪ್ರಯಾಣಿಕನನ್ನು ಬಿಟ್ಟು ವಾಪಸ್ ಬರುತ್ತಿದ್ದ ವೇಳೆ ಮೂವರು ಆತನ ಆಟೋ ವನ್ನು ಅಡ್ಡಗಟ್ಟಿ ಮೊಬೈಲ್, 700 ರೂಪಾಯಿ ಲೂಟಿ ಮಾಡಿದಲ್ಲದೇ ಚಾಲಕನನ್ನು ಮನೆಯೊಂದಕ್ಕೆ ಕರೆದೊಯ್ದಿದು ಅಸ್ವಾಭಾವಿಕ ಸಂಬಂಧ ಬೆಳೆಸಿದ್ದಾರೆ.


ಈ ಬಗ್ಗೆ ಆಟೋ ಚಾಲಕ ಪೊಲೀಸರಿಗೆ ದೂರು ನೀಡಿದ್ದು, ಒಂದು ತಂಡ ರಚಿಸಿಕೊಂಡು ವಿಚಾರಣೆ ಶುರು ಮಾಡಿದ ಪೊಲೀಸರು ಘಟನೆ ನಡೆದ 24 ಗಂಟೆಯಲ್ಲಿ ಒಂದೇ ಸ್ಥಳದಲ್ಲಿ ಮೂವರನ್ನು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಕೈ ಶಾಸಕರಿಗೆ ಕರೆ ಮಾಡಿ ಕ್ಲಾಸ್ ತೆಗೆದುಕೊಂಡ ಸಿದ್ದರಾಮಯ್ಯ

ಮೈತ್ರಿ ಸರಕಾರ ಭವಿಷ್ಯ: ಕಾಂಗ್ರೆಸ್ ಮುಖಂಡನಿಂದ ಹೊರಬಿತ್ತು ದ್ವಂದ್ವ ಮಾತು

ಕೇಂದ್ರ ಸರ್ಕಾರದ ಕಾಲೆಳೆದ ರಮ್ಯಾಗೆ ಟಾಂಗ್ ನೀಡಿದ ರಾಜ್ಯ ಬಿಜೆಪಿ ಘಟಕ

ಫ್ರೈಡ್‌ರೈಸ್ ಮಾಡುವುದು ಹೇಗೆ ಗೊತ್ತಾ?

ನಿಮಗೆ ಅರಿಶಿಣ ಹಾಲಿನ ಉಪಯೋಗಗಳು ತಿಳಿದಿದೆಯೇ?

ಸಂಬಂಧಿಸಿದ ಸುದ್ದಿ

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಬಿಸಿಲಿನ ಬೇಗೆಯಿಂದ ಬಸವಳಿದ ಜನರಿಗೆ ತಂಪೆರೆದ ಮಳೆರಾಯ

ನಿರಂತರ ಮಳೆಗೆ ಅಸ್ತವ್ಯಸ್ತ ಜನಜೀವನ

ಮಾಧ್ಯಮ ಕಾರ್ಯವೈಖರಿ: ಸಿಎಂ ಅಸಮಧಾನ

ಮುಂದಿನ ಸುದ್ದಿ