ಚಿಕಿತ್ಸೆಯ ನೆಪದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಕಾಮುಕ ವೈದ್ಯ

Webdunia
ಸೋಮವಾರ, 10 ಸೆಪ್ಟಂಬರ್ 2018 (13:20 IST)
ಗುಜರಾತ್ : ಜೀವ ಉಳಿಸುವ ವೈದ್ಯ ಭಗವಾನ್ ವಿಷ್ಣುವಿನ ಸ್ವರೂಪ ಎನ್ನುತ್ತಾರೆ. ಆದರೆ ಇಂತಹ ವೈದ್ಯನಿಂದಲ್ಲೇ ಮಹಿಳೆಯಬ್ಬಳ  ಮೇಲೆ ಚಿಕಿತ್ಸೆಯ ನೆಪದಲ್ಲಿ ಅತ್ಯಾಚಾರ ನಡೆದಿರುವುದಾಗಿ ವರದಿಯಾಗಿದೆ.


ಗುಜರಾತಿನ ಪ್ರಸಿದ್ಧ ಮೀ ಎಂಡ್ ಮಮ್ಮಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಸಂತಾನ ಪ್ರಾಪ್ತಿಗೆ ಪ್ರಸಿದ್ಧವಾಗಿದ್ದ ಈ ಆಸ್ಪತ್ರೆಗೆ ಮಕ್ಕಳಾಗದ ಮಹಿಳೆಯೊಬ್ಬಳು ಭೇಟಿ ನೀಡಿದ್ದಾಳೆ. ಅಲ್ಲಿ ಪ್ರಫುಲ್  ದೋಷಿ ಎಂಬ ವೈದ್ಯನಿಂದ ಚಿಕಿತ್ಸೆ ಪಡೆಯುತ್ತಿದ್ದಳು.


ಕಳೆದ ಆರು ತಿಂಗಳಿಂದ ಮಹಿಳೆಗೆ ಚಿಕಿತ್ಸೆ ನಡೆಯುತ್ತಿತ್ತು. ಸೆಪ್ಟೆಂಬರ್ ನಾಲ್ಕರಂದೂ ಆಕೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದಾಳೆ. ಆಕೆಯ ಪತಿ ಹೊರಗೆ ನಿಂತಿದ್ದು, ಒಳಗೆ ಇದ್ದ ನರ್ಸ್ ನ್ನೂ ಕೂಡ ಹೊರಗೆ ಕಳುಹಿಸಿದ ವೈದ್ಯ ಅತ್ಯಾಚಾರವೆಸಗಿದ್ದಾನೆ. ನಂತರ ಮಹಿಳೆ ಪೊಲೀಸ್ ಠಾಣೆಯಲ್ಲಿ ವೈದ್ಯನ ವಿರುದ್ಧ ದೂರು ದಾಖಲಿಸಿದ್ದಾಳೆ. ಇದೀಗ ಅತ್ಯಾಚಾರ ಎಸಗಿದ ಕಾಮುಕ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸೊಸೆಯನ್ನು ಮದುವೆಯಾಗುವ ಆಸೆಯಿಂದ ತಂದೆ ಮಗನಿಗೆ ಮಾಡಿದ್ದೇನು ಗೊತ್ತಾ?

ತನ್ನ ಬಾಯ್ ಫ್ರೆಂಡ್ ಜೊತೆ ಮಗಳಿಗೂ ಮಲಗು ಎಂದ ನೀಚ ತಾಯಿ

ದೈಹಿಕ ಸಂಬಂಧ ಬೆಳೆಸಿ ನಂತರ ಅತ್ಯಾಚಾರದ ಆರೋಪ ಮಾಡಲು ಯುವತಿಯೊಬ್ಬಳು ಮಾಡಿದ್ದಾಳೆ ಇಂತಹ ಕತರ್ನಾಕ್ ಉಪಾಯ

ಅಮ್ಮನಿಗಾಗಿ ದುಬಾರಿ ಕಾರು ಖರೀದಿಸಿದ ಸಲ್ಮಾನ್ ಖಾನ್: ಆದರೆ ಮುಂದೇನಾಯ್ತು ಗೊತ್ತಾ?

ಬಿಜೆಪಿಯಿಂದ ಅಮಾನತುಗೊಂಡಿದ್ದ ಮಾಜಿ ಕ್ರಿಕೆಟ್ ಆಟಗಾರ ಕೀರ್ತಿ ಅಜಾದ್ ಕಾಂಗ್ರೆಸ್‍ಗೆ ಸೇರ್ಪಡೆ

ಸಂಬಂಧಿಸಿದ ಸುದ್ದಿ

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಬಿಸಿಲಿನ ಬೇಗೆಯಿಂದ ಬಸವಳಿದ ಜನರಿಗೆ ತಂಪೆರೆದ ಮಳೆರಾಯ

ಹಿಟ್ ಆಂಡ್ ರನ್ ಗೆ ಯುವಕ ಬಲಿ

ಪೊಲೀಸ್ ಎಂದು ಯಾಮಾರಿಸುತ್ತಿದ್ದ ಖದೀಮರ ಬಂಧನ

ಮುಂದಿನ ಸುದ್ದಿ