ರಕ್ಷಿತ್-ರಶ್ಮಿಕಾ ಬ್ರೇಕ್‌ಅಪ್ ಹಿಂದಿನ ಕಾರಣ ಬಿಚ್ಚಿಟ್ಟ ರಶ್ಮಿಕಾ ತಾಯಿ

Webdunia
ಮಂಗಳವಾರ, 11 ಸೆಪ್ಟಂಬರ್ 2018 (07:18 IST)
ಬೆಂಗಳೂರು : ಕಿರಿಕ್ ಪಾರ್ಟಿಯ ಕ್ಯೂಟ್ ಜೋಡಿ ರಕ್ಷಿತ್-ರಶ್ಮಿಕಾ ಮದುವೆಯಾಗುತ್ತಾರೆ ಎಂದುಕೊಂಡ ಅಭಿಮಾನಿಗಳಿಗೆ ಇದೀಗ ಅವರಿಬ್ಬರು  ಎಂಗೇಜ್ ಮೆಂಟ್ ಬ್ರೇಕ್ ಅಪ್ ಮಾಡಿಕೊಂಡು ಬೇಸರ ಮೂಡಿಸಿದ್ದಾರೆ. ಈ ಸಂಬಂಧ ಈ ರೀತಿ ಹಳಸಲು ಕಾರಣವೆನೆಂಬುದನ್ನು ಇದೀಗ ರಶ್ಮಿಕಾ ತಾಯಿ ಸುಮನ್ ಮಂದಣ್ಣ ಬಹಿರಂಗಪಡಿಸಿದ್ದಾರೆ.


ಕಿರಿಕ್ ಪಾರ್ಟಿ ಚಿತ್ರದ ಮೂಲಕ ಒಂದಾದ ಈ ಜೋಡಿ ಕಳೆದ ವರ್ಷ ಎಂಗೇಜ್ ಮೆಂಟ್ ಕೂಡ ಮಾಡಿಕೊಂಡಿತ್ತು. ಇನ್ನೇನು ಮದುವೆಯಾಗುತ್ತಾರೆ ಎಂದುಕೊಳ್ಳವಷ್ಟರಲ್ಲೆ ಇದೀಗ ಸಂಬಂಧ ಮುರಿದುಕೊಂಡಿದ್ದಾರೆ. ಇದಕ್ಕೆ ಕಾರಣ ಅವರ ನಡುವೆ ಉಂಟಾದ ಭಿನ್ನಾಭಿಪ್ರಾಯವಂತೆ.


ಈ ಬಗ್ಗೆ ಮಾತನಾಡಿರುವ ರಶ್ಮಿಕಾ ತಾಯಿ ಸುಮನ್ ಮಂದಣ್ಣ,” ನಾವು ಒಂದು ತಿಂಗಳಿನಿಂದ ತುಂಬಾ ಡಿಸ್ಟರ್ಬ್ ಆಗಿದ್ದೇವೆ. ರಕ್ಷಿತ್ ಗೆ ಅವರ ಫ್ಯಾಮಿಲಿ ಮುಖ್ಯ ಹಾಗೆ ರಶ್ಮಿಕಾ ನಮ್ಮ ಫ್ಯಾಮಿಲಿ ಮುಖ್ಯ . ಒಬ್ಬರು ಒಬ್ಬರನ್ನು ಬಿಟ್ಟುಕೊಡುತ್ತಿಲ್ಲ . ಹೀಗಾಗೆ ಎರಡು ಕುಟುಂಬಗಳು ಕೂತು ನಿರ್ಧಾರ ಮಾಡಿ ದೂರವಾಗಲು ಸಮ್ಮತಿಸಿದ್ದೇವೆ. ರಶ್ಮಿಕಾಗೆ ಅವಳ ಕೆರಿಯರ್ ಮುಖ್ಯ . ಎಲ್ಲರಿಗು ಅವರದ್ದೆ ಜೀವನವಿರುತ್ತದೆ . ಅದನ್ನ ಖುಷಿಯಿಂದ ಬದುಕಲು ಬಿಡಬೇಕು . ಹೀಗಾಗೆ ಈ ನಿರ್ಧಾರವನ್ನ ಮಾಡಿದ್ದೇವೆ ಎನ್ನುವ ಮೂಲಕ , ಈ ಜೋಡಿ ಮದುವೆ ಆಗೋದಿಲ್ಲ ಅನ್ನೋ ವಿಚಾರವನ್ನ ಸ್ಪಷ್ಟ ಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಫೇಸ್ಬುಕ್- ಟ್ವಿಟ್ವರ್ ನಲ್ಲಿ ರಾಗಿಣಿ ದ್ವಿವೇದಿ ಬೆತ್ತಲೆ ಚಿತ್ರಗಳು ?

ಈಗಷ್ಟೇ ಮದುವೆಯಾಗಿದ್ದೀಯಾ.. ಫ್ಲರ್ಟ್ ಮಾಡಲು ಬಂದ ಕಪಿಲ್ ಶರ್ಮಾಗೆ ಸಾನಿಯಾ ಮಿರ್ಜಾ ತಿರುಗೇಟು

ಹನಿಮೂನ್ ಫೋಟೋ ಹಾಕಿದ ರಜನಿ ಪುತ್ರ ಸೌಂದರ್ಯ ವಿರುದ್ಧ ಟ್ವಿಟರ್ ಗರಂ ಆಗಿದ್ದೇಕೆ?

ವರ್ಷದ ಅತ್ಯಂತ ದೊಡ್ಡ ಸೂಪರ್ ಸ್ನೋ ಮೂನ್

ಸೊಸೆಯನ್ನು ಮದುವೆಯಾಗುವ ಆಸೆಯಿಂದ ತಂದೆ ಮಗನಿಗೆ ಮಾಡಿದ್ದೇನು ಗೊತ್ತಾ?

ಸಂಬಂಧಿಸಿದ ಸುದ್ದಿ

ಶ್ರೀದೇವಿ ಅವರನ್ನು ನೆನೆದು ಕಣ್ಣೀರಿಟ್ಟ ನಟಿ ಲಕ್ಷ್ಮೀ

ತನ್ನ ತಲೆಗೆ ವೈನ್‍ಗ್ಲಾಸ್‍ ಹೊಡೆದುಕೊಂಡ ಪ್ರಿಯಾಂಕ ಚೋಪ್ರಾ - ವೈರಲ್ ವಿಡಿಯೋ

ಮುಂದಿನ ಸುದ್ದಿ