‘ನಟಸಾರ್ವಭೌಮ’ ಚಿತ್ರದ ಶೂಟಿಂಗ್ ಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ಯಾಕೆ?

Webdunia
ಸೋಮವಾರ, 16 ಜುಲೈ 2018 (09:16 IST)
ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ನಟಸಾರ್ವಭೌಮ’ ಚಿತ್ರಕ್ಕೆ  ಹಿಂದೊಮ್ಮೆ ನಾಯಕಿಯ ವಿಷಯದಲ್ಲಿ ಬಾರೀ ವಿರೋಧ ವ್ಯಕ್ತವಾಗಿತ್ತು, ಆದರೆ ಇದೀಗ ಈ ಚಿತ್ರದ ಚಿತ್ರೀಕರಣಕ್ಕೆ ವಿರೋಧ ವ್ಯಕ್ತವಾಗುತ್ತಿದೆ.


ಹೌದು. ಪವನ್ ಒಡೆಯರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ನಟಸಾರ್ವಭೌಮ ಚಿತ್ರದ ಕ್ಲೈಮಾಕ್ಸ್ ಶೂಟಿಂಗ್ ಬಾಗಲಕೋಟೆಯ ಐತಿಹಾಸಿಕ ಮಹಾಕೋಟೇಶ್ವರ ಪುಷ್ಕರಣಿಯಲ್ಲಿ ನಡೆಸಲು ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಆದರೆ ಈ ಸ್ಥಳದಲ್ಲಿ ಚಿತ್ರೀಕರಣ‌ ಮಾಡಬಾರದೆಂದು ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.


ಕಾರಣ ಸೆಟ್ ನಿರ್ಮಿಸಿಲು ಈ ಪುಷ್ಕರಣಿಯಲ್ಲಿ ಹಳ್ಳ ತೋಡಿದ್ದು, ಇದರಿಂದ ಅಂತರ್ಜಲ ಬತ್ತುವ ಸಾಧ್ಯತೆ ಇದೆ. ಕರ್ನಾಟಕದಲ್ಲಿರುವ ಈ ಪವಿತ್ರ ಸ್ಥಳವನ್ನ ದಕ್ಷಿಣ ಕಾಶಿ ಎಂದು ಕರೆಯಲಾಗುತ್ತದೆ.  ಮಹಾಕೂಟದಲ್ಲಿನ ಈ ಪುಷ್ಕರಣಿಯಲ್ಲಿ ಎಂದಿಗೂ ಅಂತರ್ಜಲ ಬತ್ತಿಲ್ಲ . ಆದರೆ ಚಿತ್ರೀಕರಣಕ್ಕೆ ನಿರ್ಮಿಸಿರುವ ಸೆಟ್ ನಿಂದ ಅಂತರ್ಜಲ ಬತ್ತುವ ಭೀತಿಯಿಂದ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವಿಷ್ಣು ವರ್ಧನ್ ಅಭಿನಯದ ನಾಗರಹಾವು ರಾಮಾಚಾರಿ ಪಾತ್ರದಲ್ಲಿ ಯಶ್

ನರ್ತಕಿಗೆ ಬಂದ ರಾಧಿಕಾ: ಅಭಿಮಾನಿಗಳಲ್ಲಿ ಪುಳಕ

ಅಪಾಯಕಾರಿ ಕೆಲಸಕ್ಕೆ ಕೈ ಹಾಕಿದ ನಟಿ ಅದಾ ಶರ್ಮಾ ಮೇಲೆ ಜನರ ಆಕ್ರೋಶ

ಟೀಂ ಇಂಡಿಯಾಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ ಪಾಕಿಸ್ತಾನ ನಾಯಕ ಸರ್ಫ್ರಾಜ್ ಅಹ್ಮದ್

‘ನಾಟಿ ಕೋಳಿ ತಿಂದೇ ರಾಹುಲ್ ದೇವಾಲಯಕ್ಕೆ ಭೇಟಿ ನೀಡಿದ್ರೆ ತಪ್ಪೇನು?’

ಸಂಬಂಧಿಸಿದ ಸುದ್ದಿ

ಶ್ರೀದೇವಿ ಅವರನ್ನು ನೆನೆದು ಕಣ್ಣೀರಿಟ್ಟ ನಟಿ ಲಕ್ಷ್ಮೀ

ತನ್ನ ತಲೆಗೆ ವೈನ್‍ಗ್ಲಾಸ್‍ ಹೊಡೆದುಕೊಂಡ ಪ್ರಿಯಾಂಕ ಚೋಪ್ರಾ - ವೈರಲ್ ವಿಡಿಯೋ

ಮುಂದಿನ ಸುದ್ದಿ