ಉಚಿತ ಡಾಟಾ ಬೇಕಾ...? ಹಾಗಾದ್ರೆ ಈ ಚಾಕೋಲೇಟ್ ಗಳನ್ನು ಖರೀದಿಸಿ

Webdunia
ಶನಿವಾರ, 8 ಸೆಪ್ಟಂಬರ್ 2018 (07:22 IST)
ಬೆಂಗಳೂರು : ಎರಡನೇ ವರ್ಷಾಚರಣೆ ಸಂಭ್ರಮದಲ್ಲಿರುವ ರಿಲಯನ್ಸ್ ಜಿಯೋ ಈ ಚಾಕೋಲೇಟ್ ಗಳನ್ನು ಖರೀದಿ ಮಾಡಿದ ಗ್ರಾಹಕರಿಗೆ 1 ಜಿಬಿ ಉಚಿತ 4ಜಿ ಡೇಟಾ ನೀಡುತ್ತಿದೆ.


ಚಂದಾದಾರರು ಡೈರಿ ಮಿಲ್ಕ್ ಕ್ರ್ಯಾಕಲ್, ಡೈರಿ ಮಿಲ್ಕ್ ರೋಸ್ಟ್ ಅಲ್ಮಂಡ್, ಡೈರಿ ಮಿಲ್ಕ್ ಫ್ರೂಟ್ ಎಂಡ್ ನಟ್ ಸೇರಿದಂತೆ ಅನೇಕ ಫ್ಲೇವರ್ ಚಾಕೋಲೇಟ್ ರ್ಯಾಪರ್ ಮೂಲಕ ಹೆಚ್ಚುವರಿ ಡೇಟಾ ಪಡೆಯಬಹುದಾಗಿದೆ.

ಜಿಯೋದ ಈ ಲಾಭ ಪಡೆಯಲು ಗ್ರಾಹಕರು ಸ್ಮಾರ್ಟ್ಫೋನ್ ನಲ್ಲಿ ಮೈ ಜಿಯೋ ಆಯಪ್ ಹೊಂದಿರಬೇಕು. ಗ್ರಾಹಕರು ಡೇಟಾವನ್ನು ಸ್ವಂತ ಬಳಕೆ ಜೊತೆ ಬೇರೆಯವರಿಗೆ ವರ್ಗಾವಣೆ ಕೂಡ ಮಾಡಬಹುದು. ಸೆಪ್ಟೆಂಬರ್ 30ರವರೆಗೆ ಈ ಆಫರ್ ಇರಲಿದೆ.


ಈ ಆಫರ್ಗಾಗಿ ಗ್ರಾಹಕರು ಮಾಡಬೇಕಾಗಿರುವುದು ಇಷ್ಟೇ. ಖರೀದಿಸಿದ ಚಾಕೋಲೇಟ್ ನ 5 ರೂಪಾಯಿ, 10 ರೂಪಾಯಿ, 20 ರೂಪಾಯಿ, 40 ರೂಪಾಯಿ ಹಾಗೂ 100 ರೂಪಾಯಿ ರ್ಯಾಪರ್ ಮೇಲಿರುವ ಬಾರ್ ಕೋಡ್ ನೀಡಿದರೆ ಸಾಕು 1 ಜಿಬಿ ಉಚಿತ 4ಜಿ ಡೇಟಾ ಉಚಿತವಾಗಿ ಸಿಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಕೈ ಶಾಸಕರಿಗೆ ಕರೆ ಮಾಡಿ ಕ್ಲಾಸ್ ತೆಗೆದುಕೊಂಡ ಸಿದ್ದರಾಮಯ್ಯ

ಮೈತ್ರಿ ಸರಕಾರ ಭವಿಷ್ಯ: ಕಾಂಗ್ರೆಸ್ ಮುಖಂಡನಿಂದ ಹೊರಬಿತ್ತು ದ್ವಂದ್ವ ಮಾತು

ಆಪರೇಷನ್ ಕಮಲ ಮಾಡಲು ಹೋಗಿ ಕೈಸುಟ್ಟುಕೊಂಡ ಬಿಜೆಪಿ ನಾಯಕರ ಮೇಲೆ ಅಮಿತ್ ಶಾ ಗರಂ?

ನಿಮಗೆ ಅರಿಶಿಣ ಹಾಲಿನ ಉಪಯೋಗಗಳು ತಿಳಿದಿದೆಯೇ?

ಹಿರಿಯ ನಟ ಸದಾಶಿವ ಬ್ರಹ್ಮಾವರ್ ಇನ್ನಿಲ್ಲ!

ಸಂಬಂಧಿಸಿದ ಸುದ್ದಿ

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಬಿಸಿಲಿನ ಬೇಗೆಯಿಂದ ಬಸವಳಿದ ಜನರಿಗೆ ತಂಪೆರೆದ ಮಳೆರಾಯ

ನಿರಂತರ ಮಳೆಗೆ ಅಸ್ತವ್ಯಸ್ತ ಜನಜೀವನ

ಮಾಧ್ಯಮ ಕಾರ್ಯವೈಖರಿ: ಸಿಎಂ ಅಸಮಧಾನ

ಮುಂದಿನ ಸುದ್ದಿ