ರಾಖಿ ಹಬ್ಬಕ್ಕೆ ಉಡುಗೊರೆಯಾಗಿ ಬಿಎಸ್‌.ಎನ್‌.ಎಲ್ ನೀಡಿದೆ ಹೊಸ ಆಫರ್

Webdunia
ಭಾನುವಾರ, 26 ಆಗಸ್ಟ್ 2018 (10:52 IST)
ಬೆಂಗಳೂರು : ರಕ್ಷಾ ಬಂಧನ ಹಬ್ಬದ ಪ್ರಯುಕ್ತ ಬಿಎಸ್‌.ಎನ್‌.ಎಲ್. ರಾಖಿ ಯೋಜನೆಯೊಂದನ್ನು  ಬಿಡುಗಡೆ ಮಾಡಿದೆ.


ರೂ. 399ರ ಈ ರಾಖಿ ಯೋಜನೆ ಮೂಲಕ ಬಿಎಸ್‌ಎನ್‌ಎಲ್ ಬಳಕೆದಾರರಿಗೆ ಭರ್ಜರಿ ಆಫರ್ ನೀಡಿದ್ದು, ಈ ಆಫರ್ ಅನಿಯಮಿತ ಕರೆ, ಉಚಿತ ರೋಮಿಂಗ್, ಡೇಟಾ, ಎಸ್‌ಎಂಎಸ್ ಸೌಲಭ್ಯ ಒಳಗೊಂಡಿದೆ. ಹಾಗೇ ಇದು  74 ದಿನಗಳ ವ್ಯಾಲಿಡಿಟಿಯನ್ನು  ಹೊಂದಿದೆ.


ಜೊತೆಗೆ STV399 ರಾಖಿ ಆಫರ್ ನಲ್ಲಿ ವಿಶೇಷ ಸೌಲಭ್ಯವೊಂದನ್ನುನೀಡಿದ್ದು, ಈ ಪ್ಲಾನ್ ಅಡಿ ಗ್ರಾಹಕರು ಹೊಸ ಹಾಡನ್ನು ಕಾಲರ್ ಟ್ಯೂನ್ ಆಗಿ ಬಳಸಬಹುದಾಗಿದೆ. ಇಂದಿನಿಂದ (ಆಗಸ್ಟ್ 26ರಿಂದ) ಈ ಪ್ಲಾನ್ ಶುರುವಾಗಲಿದೆ. ಆದರೆ ಈ ಆಫರ್ ದೆಹಲಿ ಹಾಗೂ ಮುಂಬೈ ಗ್ರಾಹಕರಿಗೆ ಮಾತ್ರ ಸಿಗಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ಸಿಎಂ ಕುಮಾರಸ್ವಾಮಿ ಬಗ್ಗೆ ಅಸಮಾಧಾನಗೊಂಡ ಕೈ ಶಾಸಕರು; ಸಿಎಂ ರಾಜೀನಾಮೆ ನೀಡುವಂತೆ ಒತ್ತಾಯ

ಫೋನ್ ಪಾಸ್‍ ವರ್ಡ್ ಕೊಡಲ್ಲ ಎಂದ ಪತಿಗೆ ಪತ್ನಿ ಮಾಡಿದ್ದೇನು ಗೊತ್ತಾ?

ಈಗಲ್ಟನ್ ರೆಸಾರ್ಟ್ ನಲ್ಲಿ ಕೈಕೈ ಮಿಲಾಯಿಸಿದ ಕೈ ಶಾಸಕರು. ಈ ಬಗ್ಗೆ ಡಿ.ಕೆ.ಶಿವಕುಮಾರ್ ಹೇಳಿದ್ದೇನು?

ವಿರಾಟ್ ಕೊಹ್ಲಿ ದಾಖಲೆ ಮುರಿಯಲು ತಂಡವನ್ನೇ ಪಣಕ್ಕಿಟ್ಟು ಸ್ವಾರ್ಥಿಯಾದ ಹಶೀಮ್ ಆಮ್ಲಾ?!

ಆಂಟಿಯರೆಂದರೆ ಹುಡುಗರಿಗೆ ಯಾಕೆ ಇಷ್ಟ ಗೊತ್ತಾ?

ಸಂಬಂಧಿಸಿದ ಸುದ್ದಿ

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಬಿಸಿಲಿನ ಬೇಗೆಯಿಂದ ಬಸವಳಿದ ಜನರಿಗೆ ತಂಪೆರೆದ ಮಳೆರಾಯ

ಮಕ್ಕಳಿಂದ ಬೀದಿಗೆ ಬಿದ್ದ ಮಹಿಳೆಗೆ ನಟ ಶ್ರೀಮುರುಳಿ ಮಾಡಿದ್ದೇನು?

ಪಕ್ಷಿಗಳ ಮೇಲೆ ನಟ ದರ್ಶನ್ ಪ್ರೀತಿ ಎಂಥದ್ದು ಗೊತ್ತಾ?

ಮುಂದಿನ ಸುದ್ದಿ