ದುಡ್ಡು ತೆಗೆದುಕೊಳ್ಳಲ್ಲ

Webdunia
ಗುರುವಾರ, 20 ನವೆಂಬರ್ 2014 (16:48 IST)
ಒಂದು ದಿನ ಆಫೀಸಿಗೆ ಅಕಸ್ಮಾತಾಗಿ ಬಂದರು, ಅವರ ಆಫಿಸಿನ ಮ್ಯಾನೇಜರ್ ಸ್ಟೆನೋಗೆ ಮುತ್ತಿಡುತ್ತಿದ್ದುದವನ್ನು ನೋಡಿದರು.
ಬಾಸ್- ಇದಕ್ಕೇ ಏನ್ರಿ ನಾನು ನಿಮಗೆ ಸಂಬಳ ಕೊಡೋದು? 
ಮ್ಯಾನೇಜರ್- ಇಲ್ಲ ಸಾರ್, ನಾನು ಇದಕ್ಕೆ ದುಡ್ಡು ತೆಗೆದುಕೊಳ್ಳಲ್ಲ.
 
ಲೇಡಿ ಸ್ಟೆನೋ- ನಿನ್ನೆ ನಿಮ್ಮ ಮಗಳನ್ನು ಯಾರೋ ಹಿಡಿದುಕೊಂಡು ಹೋಗುವುದನ್ನು ನೋಡಿದೆ?
 ಬಾಸ್- ಹಿಡಿದುಕೊಂಡು ಹೋದವನು ಯಶಸ್ವಿಯಾದನಾ?
ಲೇಡಿ ಸ್ಟೆನೋ- ಇಲ್ಲ ಸಾರ್.
ಬಾಸ್- ಹಾಗಾದರೆ ಅವಳು ನನ್ನ ಮಗಳಲ್ಲ ಬಿಡು.
 
ನೌಕರ- ಸಾರ್, ಹೊಸದಾಗಿ ಬಂದ ಬಾಸ್- ಕೆಲಸಗಾರರಿಗೆ ಶಿಸ್ತು ದಕ್ಷತೆ ಮುಖ್ಯ ಕಣ್ರಿ... ನಾನು ಇನ್ನೊಂದು ಕಛೆರಿ ಬಿಟ್ಟು ಬರುವಾಗ ಅವರು ನನಗೆ ಬೆಳ್ಳಿ ತಟ್ಟೆ ಕೊಟ್ಟರು.
ಹೆಡ್ ಗುಮಾಸ್ತ- ನೀವು ಆದಷ್ಟು ಬೇಗ ಇಲ್ಲಿಂದ ಹೋರಟರೆ ನಾವು ಬೆಳ್ಳಿ ತಟ್ಟೆಲಿ ಫಲ, ತಾಂಬೂಲ, ಕವರ್‌ನಲ್ಲಿ ದಕ್ಷಿಣೆ ಎಲ್ಲ ಇಟ್ಟು ಕೊಡ್ತಿವಿ, ಸಾರ್.

ಕೇವಲ ಮೂರೂವರೆ ಸಾವಿರ ದುಡ್ಡಿಗಾಗಿ ನೀಚ ವ್ಯಕ್ತಿಯೊಬ್ಬ ಮಾಡಿದ್ದೇನು ಗೊತ್ತಾ?

ತನ್ನ ಬಾಯ್ ಫ್ರೆಂಡ್ ಜೊತೆ ಮಗಳಿಗೂ ಮಲಗು ಎಂದ ನೀಚ ತಾಯಿ

ದೈಹಿಕ ಸಂಬಂಧ ಬೆಳೆಸಿ ನಂತರ ಅತ್ಯಾಚಾರದ ಆರೋಪ ಮಾಡಲು ಯುವತಿಯೊಬ್ಬಳು ಮಾಡಿದ್ದಾಳೆ ಇಂತಹ ಕತರ್ನಾಕ್ ಉಪಾಯ

ವ್ಯಾಲೆಂಟೈನ್ಸ್ ಡೇ ಹೆಸರಿನಲ್ಲಿ ಪಾರ್ಕ್‌ಗಳಲ್ಲಿ ಸರಸವಾಡುವ ಯುವಕ-ಯುವತಿಯರೇ ಎಚ್ಚರ

ಪಾಕ್ ವಿರುದ್ಧ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಆಡುತ್ತಾ ಎಂದಿದ್ದಕ್ಕೆ ಐಪಿಎಲ್ ಮುಖ್ಯಸ್ಥರು ಹೇಳಿದ್ದೇನು ಗೊತ್ತಾ?!

ಗುಂಡ ತನ್ನ ಮೊಮ್ಮಗಳಿಗೆ ಡಿಗ್ರಿ ಎಂದು ಹೆಸರಿಟ್ಟಿದ್ದ..!!!

ಕರ್ನಾಟಕಕ್ಕೆ ಎಚ್ಚರಿಕೆ