Webdunia - Bharat's app for daily news and videos

Install App

ಟೈಪಿಸ್ಟ ರತ್ನಾ

Webdunia
ಗುರುವಾರ, 20 ನವೆಂಬರ್ 2014 (16:46 IST)
ಟೈಪಿಸ್ಟ ರತ್ನಾಳನ್ನು ಬಾಸ್ ಆಫಿಸಿನಲ್ಲಿ ಪ್ರೀತಿಸಿ, ಛತ್ರದಲ್ಲಿ ಮದುವೆಯಾದ. ತೆರವಾದ ಟೈಪಿಸ್ಟ್ ಸ್ಥಾನಕ್ಕೆ ಯಾರನ್ನು ತುಂಬಬೇಕು ಎಂದು ಯೋಚಿಸುತ್ತಿದ್ದಾಗ ರತ್ನ ಹೇಳಿದಳು  
ರಿಟೈರ್ಡ್ ಗುಂಡಾ ಜೋಯಿಸ್ ಅವರನ್ನು ನಾನು ಈಗಾಗಲೇ ಕೆಲಸಕ್ಕೆ ಒಪ್ಪಿಸಿದ್ದೀನಿ.
 
ಒಂದು ಹಣಕಾಸು ಸಂಸ್ಥೆ ಹೊಸದಾಗಿ ಆರಂಭವಾಗಿತ್ತು. ಅದರ ನಿರ್ದೇಶಕ ಭಾಷಣ ಮಾಡುತ್ತಾ, ನಮ್ಮ ಯೋಜನೆಗಳನ್ನು ತಿಳಿಯಲು ನಮ್ಮ ಕಛೇರಿಗೆ ಬನ್ನಿರಿ ಒಂದು ಬ್ರೇಸಿಯರ್ ಉಚಿತವಾಗಿ ಪಡೆಯಿರಿ.
ಸಾರ್, ಅದು ಬ್ರೇಸಿಯರ್ ಅಲ್ಲ, ಬ್ರೌಷರ್ ಎಂದು ತಿದ್ದಿದ ಕಾರ್ಯದರ್ಶಿ.
 
ಒಂದು ದಿನ ರಜೆಗೋಸ್ಕರ, ಗಂಡನಿಗೆ ಹುಷಾರಿಲ್ಲ ಅಂತ ಯಾಕ್ರಿ ಸುಳ್ಳು ಹೇಳಿದ್ರಿ?ನೀವಿಬ್ರೂ ಸಿನಿಮಾಕ್ಕೆ ಹೋಗಿದ್ದನ್ನು ನಾನೆ ಕಣ್ಣಾರೆ ನೋಡಿದ್ದೇನೆ, ಮ್ಯಾನೇಡರ್ ಸರೋಜಾಳನ್ನು ತರಾಟೆಗೆ ತೆಗೆದುಕೊಂಡ ಬಾಸ್.
ನನ್ನ ಮಾತು ಸ್ವಲ್ಪ ಕೇಳಿ, ನಾವಿಬ್ಬರು ನಿನ್ನೆ ಸಿನಿಮಾಕ್ಕೆ ಹೋಗಿದ್ದೇನೊ ನಿಜ, ಆದರೆ ಹುಷಾರಿಲ್ಲದೆ ಇರೋದು ನನ್ನ ಮೊದಲ ಗಂಡನಿಗೆ!

ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರ; ಇಂದು ಬೆಂಗಳೂರಿನ ತಜ್ಞ ವೈದ್ಯರ ಭೇಟಿ

ಸಾರ್ವಜನಿಕ ಆಸ್ತಿಗೆ ನಷ್ಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ಶಾಸಕ ಜಿ.ಟಿ.ದೇವೇಗೌಡರು ಹೇಳಿದ್ದೇನು?

ಕ್ಯಾಬಿನೆಟ್ ವಿಸ್ತರಣೆಯ ಬದಲು ಬಜೆಟ್ ಗೆ ಒತ್ತು ನೀಡುತ್ತಿರುವ ಸಿಎಂ

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗುವುದನ್ನು ತಪ್ಪಿಸಲು ಸಿದ್ದರಾಮಯ್ಯನವರಿಗೂ ಆಗುವುದಿಲ್ಲ - ಈಶ್ವರಪ್ಪ

ಯೇಸು ಕ್ರಿಸ್ತ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಡಿಕೆಶಿಗೆ ಟಾಂಗ್ ಕೊಟ್ಟ ಸಂಸದ ಅನಂತಕುಮಾರ್

ಆನೆ ಮತ್ತು ಇರುವೆ ಜೋಕ್ಸ್ ನಿಮಗಾಗಿ

ಅಶ್ಲೀಲ ಸಾಹಿತ್ಯ ಎಂದರೇನು?

(Viral Video) ಎದೆ ಮೇಲೆ ಕಣ್ಣು ಹಾಕಿದ ಶಿಕ್ಷಕನಿಗೆ ವಿದ್ಯಾರ್ಥಿನಿ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ..?

ಗುಂಡ ತನ್ನ ಮೊಮ್ಮಗಳಿಗೆ ಡಿಗ್ರಿ ಎಂದು ಹೆಸರಿಟ್ಟಿದ್ದ..!!!

ಕರ್ನಾಟಕಕ್ಕೆ ಎಚ್ಚರಿಕೆ

Show comments