Webdunia - Bharat's app for daily news and videos

Install App

ಸೌಂದರ್ಯಕ್ಕಾಗಿ ಪ್ರತಿದಿನ ಬಾಯ್ ಫ್ರೆಂಡ್ ನ ವೀರ್ಯ ಕುಡಿದ ಮಹಿಳೆ

Webdunia
ಬುಧವಾರ, 5 ಸೆಪ್ಟಂಬರ್ 2018 (15:17 IST)
ಇಂಗ್ಲೆಂಡ್ : ಇತ್ತೀಚಿಗಿನ ದಿನಗಳಲ್ಲಿ ನೈಸರ್ಗಿಕವಾಗಿ ಪ್ರಾಣಿಗಳ ದೇಹದಿಂದ ಹೊರಹೋಗುವ ಕಲ್ಮಶಗಳನ್ನು ಕೂಡ ಬ್ಯೂಟಿ ಟಿಪ್ಸ್ ಆಗಿ ಜನರು ಬಳಸುತ್ತಿದ್ದಾರೆ.


ಹೌದು. ಇತ್ತಿಚೆಗೆ ವಿದೇಶಿ ಮಹಿಳೆಯೊಬ್ಬಳು ನಾಯಿಯ ಮೂತ್ರವನ್ನು ಕುಡಿಯುತ್ತಿದ್ದು, ಇದರಿಂದ ತನ್ನ ಮುಖದ ಕಾಂತಿ ಹೆಚ್ಚಾಗುತ್ತಿದೆ ಎಂದು ಹೇಳಿದ್ದಳು. ಅದೇರೀತಿ ಇದೀಗ ಮತ್ತೊಬ್ಬ ಮಹಿಳೆ ತನ್ನ ಸೌಂದರ್ಯದ ಹಿಂದಿನ ಗುಟ್ಟು ತಾನು ಪ್ರತಿದಿನ ಬೆಳಿಗ್ಗೆ ವೀರ್ಯವನ್ನು ಸೇವಿಸುತ್ತಿರುವುದು ಎಂದು ಹೇಳುವುದರ ಮೂಲಕ ಕೇಳುಗರಿಗೆ ಶಾಕ್ ನೀಡಿದ್ದಾರೆ.


ಟ್ರೇಸಿ ಕಿಸ್ ಎಂಬಾಕೆ ಎರಡು ಮಕ್ಕಳ ತಾಯಿಯಾಗಿದ್ದು, ಈಕೆ ತನ್ನ ಸೌಂದರ್ಯವನ್ನು ಉಳಿಸಿಕೊಳ್ಳಲು ಪ್ರತಿದಿನ ಬೆಳಿಗ್ಗೆ ವೀರ್ಯವನ್ನು ಸೇವಿಸುತ್ತಾಳಂತೆ. ಆಕೆಯ ಬಾಯ್ ಫ್ರೆಂಡ್ ನಿಂದ ವೀರ್ಯವನ್ನು ಪಡೆದುಕೊಂಡು ಪ್ರತಿದಿನ ಬೆಳಿಗ್ಗೆ ಅದನ್ನು ಕುಡಿಯುತ್ತಿದ್ದಾಳಂತೆ. ಇದರಿಂದ ತನ್ನ ಸೌಂದರ್ಯ ಕೂಡ  ಇಮ್ಮಡಿಗೊಂಡಿದೆ ಎಂದು ಕೂಡ ಅವಳು ತಿಳಿಸಿದ್ದಾಳೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments