ನಿಮ್ಮ ಉಗುರುಗಳು ಉದ್ದ ಬಂದ ತಕ್ಷಣವೇ ಕಟ್ ಆಗುತ್ತದೆಯೇ. ಚಿಂತೆ ಮಾಡಬೇಡಿ ಹೀಗೆ ಮಾಡಿ

Webdunia
ಸೋಮವಾರ, 10 ಸೆಪ್ಟಂಬರ್ 2018 (11:30 IST)
ಬೆಂಗಳೂರು : ಹೆಚ್ಚಾಗಿ ಹೆಣ್ಣು ಮಕ್ಕಳಿಗೆ ತಮ್ಮ ಉಗುರುಗಳನ್ನು ಉದ್ದವಾಗಿ ಬೆಳೆಸಿ ಅದಕ್ಕೆ ನೈಲ್ ಪಾಲಿಶ್ ಹಚ್ಚಬೇಕು ಎಂಬ ಆಸೆ ಇರುತ್ತದೆ. ಆದರೆ ಕೆಲವರ ಉಗುರುಗಳು ಗಟ್ಟಿಯಾಗಿರುವುದಿಲ್ಲ. ಸ್ವಲ್ಪ ಉದ್ದ ಬಂದ ತಕ್ಷಣವೇ ಕಟ್ ಆಗುತ್ತದೆ. ಅಂತವರಿಗೆ ತಮ್ಮ ಉಗುರುಗಳನ್ನು ಗಟ್ಟಿಯಾಗಿಸಬೇಕೆಂದಿದ್ದರೆ  ಈ ಟಿಪ್ಸ್ ಫಾಲೋ ಮಾಡಿ.


ಬೆಳ್ಳುಳ್ಳಿಯಲ್ಲಿ ಔಷಧಿ ಗುಣಗಳು ಇರುವುದರಿಂದ ಇದು ನಿಮ್ಮ ಉಗುರುಗಳನ್ನು ಸ್ಟ್ರಾಂಗ್​​ ಮಾಡುತ್ತೆ. ಉಗುರುಗಳು ತುಂಡಾಗುವ ಸಮಸ್ಯೆ ಕೂಡಾ ನಿಧಾನವಾಗಿ ಬಗೆಹರಿಯುತ್ತದೆ.

2-3 ಎಸಳು ಬೆಳ್ಳುಳ್ಳಿಯನ್ನ ಸಣ್ಣದಾಗಿ ಕತ್ತರಿಸಿಕೊಂಡು ಅದನ್ನು ಒಳ್ಳೆಯ ಕಂಪನಿಯ ನೇಲ್​ ಪಾಲಿಶ್​ಗೆ ಮಿಕ್ಸ್​​ಮಾಡಿ ಒಂದು ವಾರಗಳ ಕಾಲ ಹಾಗೆಯೇ ಇಡಿ. ನಂತರ ಆ ಪೇಸ್ಟನ್ನ ನಿಮ್ಮ ಉಗುರುಗಳಿಗೆ ಪ್ರತಿದಿನ ಹಚ್ಚಿಕೊಳ್ಳಿ. ಇದರಿಂದ ಉಗುರುಗಳು ಗಟ್ಟಿಯಾಗುತ್ತವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಆಂಟಿಯರೆಂದರೆ ಹುಡುಗರಿಗೆ ಯಾಕೆ ಇಷ್ಟ ಗೊತ್ತಾ?

ನೆಲ್ಲಿಕಾಯಿ ಚಟ್ನಿ ಮಾಡುವ ವಿಧಾನ

ಸಿಎಂ ಕುಮಾರಸ್ವಾಮಿ ಬಗ್ಗೆ ಅಸಮಾಧಾನಗೊಂಡ ಕೈ ಶಾಸಕರು; ಸಿಎಂ ರಾಜೀನಾಮೆ ನೀಡುವಂತೆ ಒತ್ತಾಯ

ಫೋನ್ ಪಾಸ್‍ ವರ್ಡ್ ಕೊಡಲ್ಲ ಎಂದ ಪತಿಗೆ ಪತ್ನಿ ಮಾಡಿದ್ದೇನು ಗೊತ್ತಾ?

ವಿರಾಟ್ ಕೊಹ್ಲಿ ದಾಖಲೆ ಮುರಿಯಲು ತಂಡವನ್ನೇ ಪಣಕ್ಕಿಟ್ಟು ಸ್ವಾರ್ಥಿಯಾದ ಹಶೀಮ್ ಆಮ್ಲಾ?!

ಸಂಬಂಧಿಸಿದ ಸುದ್ದಿ

ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ರವೀನಾ ಟಂಡನ್..

ಮಗು ನೋಡುತ್ತಾ ಮೈಮರೆತ ರಾಕಿಂಗ್ ಸ್ಟಾರ್ ಯಶ್..!

ಮುಂದಿನ ಸುದ್ದಿ