ಬೆಡ್ ರೂಂನ ಈ ಬಣ್ಣಗಳು ನಿಮ್ಮ ಸೆಕ್ಸ್ ಲೈಫ್ ಮೇಲೆ ಪ್ರಭಾವ ಬೀರಲಿದೆಯಂತೆ!

Webdunia
ಶನಿವಾರ, 8 ಸೆಪ್ಟಂಬರ್ 2018 (07:11 IST)
ಬೆಂಗಳೂರು :  ಬೆಡ್ ರೂಂನ ಬಣ್ಣಕ್ಕೂ ನಿಮ್ಮ ಲೈಂಗಿಕ ಜೀವನದ ಸುಖ-ದುಃಖಕ್ಕೂ ಸಂಬಂಧವಿದೆಯಂತೆ. ಇದನ್ನು ಸಾಮಾನ್ಯರು ಹೇಳಿರುವುದಲ್ಲ, ಈ ವಿಚಾರವನ್ನು ಅಧ್ಯಯನವೊಂದು ವರದಿ ಮಾಡಿದೆ. ಯಾವ ಬಣ್ಣ ಏನು ಸೂಚಿಸುತ್ತದೆ ನೋಡೋಣ.


*ನೀಲಿ : ನೀಲಿ ಬಣ್ಣ ಬೆಡ್ ರೂಂನಲ್ಲಿ ಒಂಥರಾ ಶಾಂತ ವಾತಾವರಣ ಒದಗಿಸುತ್ತದಂತೆ. ಹೀಗಾಗಿ ಈ ಬಣ್ಣದ ಬೆಡ್‍ ರೂಂ ಇದ್ದರೆ ದಂಪತಿಗಳ ಲೈಂಗಿಕ ಜೀವನ ಹದವಾಗಿರುತ್ತದೆ. ಹಾಗೆಯೇ ಇಂತಹ ಬಣ್ಣದ ಬೆಡ್ ರೂಂನಲ್ಲಿ ಸುಖ ನಿದ್ದೆಯೂ ಬರುವುದಂತೆ.


*ಹಳದಿ : ಹಳದಿ ಬಣ್ಣ ಹೆಚ್ಚಾಗಿರುವ ಬೆಡ್ ರೂಂನಲ್ಲಿ ಸುಖ ನಿದ್ದೆ ಗ್ಯಾರಂಟಿ. ಇಂತಹ ಬಣ್ಣದ ಬೆಡ್ ರೂಂನಲ್ಲಿ ದಂಪತಿ ರಿಲ್ಯಾಕ್ಸ್ ಆಗುವುದು ಹೆಚ್ಚಂತೆ.


*ಸಿಲ್ವರ್ : ಬೆಳ್ಳಿ ಪರದೆ, ಬೆಳ್ಳಿ ಬಣ್ಣ ಹುಣ್ಣಮೆಯನ್ನು ನೆನಪಿಸುವುದು. ಇದರಿಂದ ದಂಪತಿ ಬೇರೊಂದು ಮೂಡ್ ಗೆ ಹೋಗುವುದು ಸಹಜವಂತೆ


*ನೇರಳೆ : ನೇರಳೆ ಬಣ್ಣ ದುಬಾರಿ ಜೀವನ ಶೈಲಿ, ಗುಣಮಟ್ಟದ, ಶ್ರೀಮಂತಿಕೆ ಪ್ರತೀಕ. ಇಲ್ಲಿ ದಂಪತಿಯ ಲೈಂಗಿಕ ಕಾಮನೆಗಳು ಅರಳುವುದು ಸಹಜವಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ತಲೆಹೊಟ್ಟಿನ ನಿವಾರಣೆಗೆ ಸರಳ ಉಪಾಯಗಳೇನು?

ಒಡೆದ ತೆಂಗಿನಕಾಯಿ 3-4 ದಿನಗಳವರೆಗೆ ಹಾಳಾಗದಂತೆ ಇಡಲು ಹೀಗೆ ಮಾಡಿ

ಸಪೋಟ ಕುಲ್ಫಿ ಮಾಡುವುದು ಹೇಗೆ ಗೊತ್ತಾ...?

ಮೇಡ್ ಇನ್ ಇಂಡಿಯಾ ಎಂದರೆ ಅಸಡ್ಡೆ ಮಾಡುವವರು ಇದನ್ನು ಓದಲೇಬೇಕು!

ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ

ಸಂಬಂಧಿಸಿದ ಸುದ್ದಿ

ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ರವೀನಾ ಟಂಡನ್..

ಮಗು ನೋಡುತ್ತಾ ಮೈಮರೆತ ರಾಕಿಂಗ್ ಸ್ಟಾರ್ ಯಶ್..!

ಮುಂದಿನ ಸುದ್ದಿ