ಗರ್ಭಿಣಿಯರು ಸೆಕ್ಸ್ ಮಾಡುವುದು ಎಷ್ಟು ಸರಿ?

Webdunia
ಭಾನುವಾರ, 9 ಸೆಪ್ಟಂಬರ್ 2018 (10:06 IST)
ಬೆಂಗಳೂರು: ಗರ್ಭಿಣಿಯಾಗಿದ್ದಾಗ ಮಹಿಳೆ ಲೈಂಗಿಕ ಸಂಬಂಧ ಮಾಡಬಹುದೇ? ಹೀಗೊಂದು ಅನುಮಾನ ಬಹುತೇಕ ದಂಪತಿಗೆ ಇದ್ದೇ ಇರುತ್ತದೆ.

ಗರ್ಭಿಣಿ ಮಹಿಳೆಯರ ದೇಹಸ್ಥಿತಿ, ಮನಸ್ಥಿತಿಗೆ ಹೊಂದಿಕೊಂಡು ಸೆಕ್ಸ್ ಮಾಡಬಹುದೇ ಬೇಡವೇ ಎಂಬುದನ್ನು ಪರಸ್ಪರ ತೀರ್ಮಾನಿಸಕೊಳ್ಳಬೇಕು. ಲೈಂಗಿಕ ಕ್ರಿಯೆ ನಡೆಸುವ ಮುನ್ನ ತಜ್ಞ ವೈದ್ಯರ ಸಲಹೆ ಪಡೆಯಬಹುದು.

ಒಂದು ವೇಳೆ ಹೈ ರಿಸ್ಕ್ ಪ್ರೆಗ್ನೆನ್ಸಿಯಾಗಿದ್ದರೆ ಲೈಂಗಿಕ ಸಂಪರ್ಕ ಮಾಡದೇ ಇರುವುದೇ ಒಳ್ಳೆಯದು. ಒಂದು ವೇಳೆ ಗರ್ಭಿಣಿ ಮಹಿಳೆಯೊಂದಿಗೆ ಲೈಂಗಿಕ ಸಮಾಗಮ ನಡೆಸುವುದಿದ್ದರೆ ಆದಷ್ಟು ಆಕೆಗೆ ಒತ್ತಡ ಬೀಳದಂತೆ, ಎಚ್ಚರಿಕೆಯಿಂದ ಮಾಡಬೇಕು. ಇಲ್ಲವಾದರೆ ಪರಸ್ಪರ ಲೈಂಗಿಕ ಸಂತೋಷ ಕೊಡುವ ಇತರ ಚಟುವಟಿಕೆಗಳನ್ನು ಮಾಡಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಹಿಮೋಗ್ಲೋಬಿನ್ ಅಂಶ ಹೆಚ್ಚಿಸಲು ಈ ಆಹಾರ ಸೇವಿಸಿ

ಕೇವಲ ಮೂರೂವರೆ ಸಾವಿರ ದುಡ್ಡಿಗಾಗಿ ನೀಚ ವ್ಯಕ್ತಿಯೊಬ್ಬ ಮಾಡಿದ್ದೇನು ಗೊತ್ತಾ?

ತನ್ನ ಬಾಯ್ ಫ್ರೆಂಡ್ ಜೊತೆ ಮಗಳಿಗೂ ಮಲಗು ಎಂದ ನೀಚ ತಾಯಿ

ದೈಹಿಕ ಸಂಬಂಧ ಬೆಳೆಸಿ ನಂತರ ಅತ್ಯಾಚಾರದ ಆರೋಪ ಮಾಡಲು ಯುವತಿಯೊಬ್ಬಳು ಮಾಡಿದ್ದಾಳೆ ಇಂತಹ ಕತರ್ನಾಕ್ ಉಪಾಯ

ವ್ಯಾಲೆಂಟೈನ್ಸ್ ಡೇ ಹೆಸರಿನಲ್ಲಿ ಪಾರ್ಕ್‌ಗಳಲ್ಲಿ ಸರಸವಾಡುವ ಯುವಕ-ಯುವತಿಯರೇ ಎಚ್ಚರ

ಸಂಬಂಧಿಸಿದ ಸುದ್ದಿ

ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ರವೀನಾ ಟಂಡನ್..

ಮಗು ನೋಡುತ್ತಾ ಮೈಮರೆತ ರಾಕಿಂಗ್ ಸ್ಟಾರ್ ಯಶ್..!

ಮುಂದಿನ ಸುದ್ದಿ