ಲೈಂಗಿಕಾಸಕ್ತಿ ಕುಂದಿದೆಯೇ? ಹಾಗಿದ್ದರೆ ಇದನ್ನು ಸೇವಿಸಿ!

Webdunia
ಬುಧವಾರ, 15 ಆಗಸ್ಟ್ 2018 (08:54 IST)
ಬೆಂಗಳೂರು: ಲೈಂಗಿಕಾಸಕ್ತಿ ಕುಂದಿ ದಾಂಪತ್ಯದಲ್ಲಿ ವಿರಸ ಮೂಡಿದೆಯೇ? ಹಾಗಿದ್ದರೆ ಕೆಲವು ಆಹಾರಗಳನ್ನು ತಪ್ಪದೇ ಸೇವಿಸುತ್ತಿರಿ. ಇದರಿಂದ ಲೈಂಗಿಕ ಕಾಮನೆಗಳು ಅರಳುತ್ತವೆ.

ಕಲ್ಲಂಗಡಿ ಹಣ್ಣು
ಕಲ್ಲಂಗಡಿ ಹಣ್ಣಿನಲ್ಲಿರುವ ಅಮಿನೋ ಆಸಿಡ್‍ ನಮ್ಮ ದೇಹದಲ್ಲಿ ಲೈಂಗಿಕಾಸಕ್ತಿ ಕೆರಳಿಸುವ ಸಾಧನವಾಗಿ ಕೆಲಸ ಮಾಡುತ್ತದಂತೆ.

ಕಾಫಿ
ಪುರುಷರು ಪ್ರತಿ ನಿತ್ಯ ಎರಡು-ಮೂರು ಬಾರಿ ಕಾಫಿ ಸೇವಿಸುತ್ತಿದ್ದರೆ ಲೈಂಗಿಕ ಭಾವನೆಯೂ ಹೆಚ್ಚುತ್ತದಂತೆ!

ಬಾದಾಮಿ, ಪಿಸ್ತಾ
ವಿಟಮಿನ್ ಇ ಅಂಶವಿರುವ ಆಹಾರ ವಸ್ತುಗಳು ಲೈಂಗಿಕ ಹಾರ್ಮೋನ್ ಗಳನ್ನು ಉತ್ತೇಜನಗೊಳಿಸುತ್ತದಂತೆ. ಅದೇ ಕಾರಣಕ್ಕೆ ಈ ಅಂಶಗಳು ಹೇರಳವಾಗಿರುವ ಬಾದಾಮಿ, ಪಿಸ್ತಾ ಹೆಚ್ಚು ಸೇವಿಸಿ.

ಬಾಳೆ ಹಣ್ಣು
ಪೊಟೇಶಿಯಂ ಅಂಶ ಹೆಚ್ಚಿರುವ ಬಾಳೆ ಹ‍ಣ್ಣು, ತೆಂಗಿನ ಹಾಲು ಬಳಸಿ ಮಾಡಿದ ಆಹಾರ ಪದಾರ್ಥಗಳು ಲೈಂಗಿಕಾಸಕ್ತಿಯನ್ನು ಹೆಚ್ಚಿಸುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಬೇದಿಯಾಗುತ್ತಿದ್ದರೆ ಮನೆಯಲ್ಲೇ ಮದ್ದು ಮಾಡಿ

ಗರ್ಭಿಣಿಯರಿಗೆ ಸಲಹೆಗಳು

ಸುಲಭವಾಗಿ ತಯಾರಿಸಿ ಟೊಮೇಟೊ ಕೆಚಪ್

ಸೊಸೆಯನ್ನು ಮದುವೆಯಾಗುವ ಆಸೆಯಿಂದ ತಂದೆ ಮಗನಿಗೆ ಮಾಡಿದ್ದೇನು ಗೊತ್ತಾ?

ತನ್ನ ಬಾಯ್ ಫ್ರೆಂಡ್ ಜೊತೆ ಮಗಳಿಗೂ ಮಲಗು ಎಂದ ನೀಚ ತಾಯಿ

ಸಂಬಂಧಿಸಿದ ಸುದ್ದಿ

ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ರವೀನಾ ಟಂಡನ್..

ಮಗು ನೋಡುತ್ತಾ ಮೈಮರೆತ ರಾಕಿಂಗ್ ಸ್ಟಾರ್ ಯಶ್..!

ಮುಂದಿನ ಸುದ್ದಿ