ಹಾಲಿನೊಂದಿಗೆ ಬಾಳೆಹಣ್ಣು ಸೇವಿಸುತ್ತಿದ್ದೀರಾ? ಹಾಗಿದ್ದರೆ ಇದನ್ನು ಓದಿ!

Webdunia
ಭಾನುವಾರ, 9 ಸೆಪ್ಟಂಬರ್ 2018 (10:03 IST)
ಬೆಂಗಳೂರು: ರಾತ್ರಿ ಮಲಗುವ ಮುನ್ನ ಹಾಲಿನ ಜತೆಗೆ ಬಾಳೆ ಹ‍ಣ್ಣು ಸೇವಿಸುವ ಅಭ್ಯಾಸ ಕೆಲವರಲ್ಲಿದೆ. ಇದು ಒಳ್ಳೆ ಕಾಂಬಿನೇಷನ್ ಎನ್ನುವ ಕಲ್ಪನೆ ಹಲವರದ್ದು. ಆದರೆ ಆರೋಗ್ಯ ತಜ್ಞರ ಪ್ರಕಾರ ಇದು ಒಳ್ಳೆಯ ಪ್ರವೃತ್ತಿಯಲ್ಲ.

ಹಾಲು ಮತ್ತು ಬಾಳೆಹಣ್ಣು ಎರಡನ್ನೂ ಒಟ್ಟಿಗೇ ಸೇವಿಸುವುದು ಆರೋಗ್ಯದ ಮೇಲೆ ಅಜೀರ್ಣ, ಶೀತ, ಕಫದಂತಹ ಸಮಸ್ಯೆ ತಂದೊಡ್ಡುತ್ತದೆ ಎನ್ನುವುದು ಆಯುರ್ವೇದ ತಜ್ಞರ ಅಭಿಪ್ರಾಯ.

ಹಾಗಾಗಿ ಮೊದಲು ಹಾಲು ಸೇವಿಸಿ 20 ನಿಮಿಷದ ಬಳಿಕ ಬಾಳೆಹಣ್ಣು ಸೇವಿಸಬಹುದು. ಇನ್ನು, ಗ್ಯಾಸ್ಟ್ರಿಕ್ ನಂತಹ ಜೀರ್ಣಸಂಬಂಧಿ ಸಮಸ್ಯೆ ಇರುವವರಂತೂ ಬಾಳೆಹಣ್ಣಿನ ಮಿಲ್ಕ್ ‍ಶೇಕ್ ಸೇವಿಸುವುದನ್ನು ನಿಲ್ಲಿಸಲೇಬೇಕು ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಬೇದಿಯಾಗುತ್ತಿದ್ದರೆ ಮನೆಯಲ್ಲೇ ಮದ್ದು ಮಾಡಿ

ಗರ್ಭಿಣಿಯರಿಗೆ ಸಲಹೆಗಳು

ಸುಲಭವಾಗಿ ತಯಾರಿಸಿ ಟೊಮೇಟೊ ಕೆಚಪ್

ಸೊಸೆಯನ್ನು ಮದುವೆಯಾಗುವ ಆಸೆಯಿಂದ ತಂದೆ ಮಗನಿಗೆ ಮಾಡಿದ್ದೇನು ಗೊತ್ತಾ?

ತನ್ನ ಬಾಯ್ ಫ್ರೆಂಡ್ ಜೊತೆ ಮಗಳಿಗೂ ಮಲಗು ಎಂದ ನೀಚ ತಾಯಿ

ಸಂಬಂಧಿಸಿದ ಸುದ್ದಿ

ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ರವೀನಾ ಟಂಡನ್..

ಮಗು ನೋಡುತ್ತಾ ಮೈಮರೆತ ರಾಕಿಂಗ್ ಸ್ಟಾರ್ ಯಶ್..!

ಮುಂದಿನ ಸುದ್ದಿ