ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

Webdunia
ಗುರುವಾರ, 10 ಏಪ್ರಿಲ್ 2014 (11:33 IST)
PR
ಒಬ್ಬ ಮಹಿಳೆ ಬೆತ್ತಲಾಗಿ ಮ್ಯಾಕ್‌‌‌ಡೊನಾಲ್ಡ್‌ ಒಳಗಡೆ ಬಂದು ಗದ್ದಲ ಪ್ರಾರಂಭ ಮಾಡಿದಳು. ಈ ಟಾಪ್‌‌‌ಲೆಸ್‌‌ ಮಹಿಳೆಯ ವಿಡಿಯೋ ಈಗ ಎಲ್ಲ ಕಡೆ ಹರಿದಾಡುತ್ತಿದೆ ಮತ್ತು ಅಷ್ಟಕ್ಕು ಈ ಮಹಿಳೆ ಏಕೆ ಈ ತರಹ ಮಾಡಿದಳು ಎನ್ನುವುದು ಯಕ್ಷಪ್ರಶ್ನೆಯಾಗಿದೆ.

ಈ ಪ್ರಸಂಗ ಸೆಂಟ್‌‌ ಪೀಟರ್ಸ್‌‌ಬರ್ಗ್‌‌ನ ಮ್ಯಾಕ್‌‌‌ಡೊನಾಲ್ಡ್‌‌‌‌‌ನಲ್ಲಿ ನಡೆದಿದೆ. ಈ ಮಹಿಳೆ ಬೆತ್ತಲಾಗಿ ಒಳಗಡೆ ಬಂದು ಗದ್ದಲ ಪ್ರಾರಂಭ ಮಾಡಿದಳು. ಆದರೆ ಮಹಿಳೆಯ ಎಲ್ಲಾ ಚಟುವಟಿಕೆ ಸಿಸಿ ಕ್ಯಾಮೆರಾದಲ್ಲಿ ರಿಕಾರ್ಡ್‌ ಆಗಿದೆ. ಈ ಮಹಿಳೆ ಕೌಂಟರ್‌‌‌ ಹತ್ತಿರ ಹೋಗಿ ಚಿರತೋಡಗಿದಳು ಮತ್ತು ತನ್ನ ತಲೆಯನ್ನು ಬಾಗಿಲಿಗೆ ಹೊಡೆದುಕೊಳ್ಳಲು ಪ್ರಾರಂಭಿಸಿದಳು.

ಇದರ ನಂತರ ಫ್ರಿಡ್ಜ್‌‌‌‌‌‌ನಿಂದ ತಿಂಡಿಗಳನ್ನು ಹೊರಗಡೆ ಎಸೆಯತೊಡಗಿದಳು. ಇಷ್ಟೇ ಅಲ್ಲ , ಈ ಬೆತ್ತಲೆ ಮಹಿಳೆ ಬೈಯ್ಯತೊಡಗಿದಳು. ಆದರೆ ಈಕೆ ಐಸ್ಕ್ರೀಮ್‌‌ ತೆಗೆದುಕೊಂಡು ತಿನ್ನಲು ಪ್ರಾರಂಭ ಮಾಡಿದ ನಂತರ ಶಾಂತಳಾದಳು.

ಆದರೆ ಈ ವಿಡಿಯೋ ಲೈವ್‌ ಲೀಕ್ ಡಾಟ್‌ಕಾಮ್‌‌ನಲ್ಲಿ ಪೋಸ್ಟ್ ಆದ ನಂತರ ಎಲ್ಲಾ ಕಡೆ ಹರಿದಾಡಿದೆ. ಇಷ್ಟೆ ಅಲ್ಲ ಈ ವಿಡಿಯೋ ಫೇಸ್‌‌ಬುಕ್‌‌‌‌‌ ಮತ್ತು ಟ್ವಿಟರ್‌‌‌ನಲ್ಲಿ ಕೂಡ ಹರಿದಾಡತೊಡಗಿದೆ.

ಭ್ರಷ್ಟಾಚಾರ ಮರೆಮಾಚಲು ಸಿಬಿಐಗೆ ನೋ ಎಂಟ್ರಿ ಎಂದಿದ್ದೀರಾ? ಆಂಧ್ರ, ಪ.ಬಂಗಾಲ ಸಿಎಂಗೆ ಅರುಣ್ ಜೇಟ್ಲಿ ಲೇವಡಿ

ನೇಣುಗಂಬಕ್ಕೇರುವ ಮೊದಲು ಮುಂಬೈ ದಾಳಿ ಆರೋಪಿ ಕಸಬ್ ಹೇಳಿದ್ದ ಆ ಮಾತು ಏನು ಗೊತ್ತಾ?!

ಸಿಎಂ ಆಗುವ ಬಯಕೆ ಡಿಸಿಎಂ ಪರಮೇಶ್ವರ್ ಗೆ: ಕುಮಾರಸ್ವಾಮಿ ಹೇಳಿದ್ದೇನು ಗೊತ್ತಾ?!

ಸಕ್ಕರೆ ಖಾಯಿಲೆ ಇದ್ದವರು ಈರುಳ್ಳಿ ಸೇವಿಸಲೇಬೇಕು! ಕಾರಣವೇನು ಗೊತ್ತಾ?

ಅಂತಾರಾಷ್ಟ್ರೀಯ ಮಟ್ಟದ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಬಾಲಿವುಡ್ ಕೊರಿಯೊಗ್ರಾಫರ್ ಅರೆಸ್ಟ್

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಬಿಸಿಲಿನ ಬೇಗೆಯಿಂದ ಬಸವಳಿದ ಜನರಿಗೆ ತಂಪೆರೆದ ಮಳೆರಾಯ

ಸಂದಿವಾತ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಸೂಕ್ತವಾದ ಘಟಕಗಳ ಕೊರತೆ : ಡಾ.ದೇಬಾಸಿಸ್ ದಂಡ

ಕುಡಿಯುವ ನೀರಿನ ಕಾಮಗಾರಿ ಬೇಗ ಪೂರ್ಣಗೊಳಿಸಿ ಎಂದ ಕಾರ್ಯದರ್ಶಿ