ಕೆಎಲ್ ರಾಹುಲ್ ಗೆ ಇಂದು ಕೊನೇ ಛಾನ್ಸ್!

Webdunia
ಶುಕ್ರವಾರ, 7 ಸೆಪ್ಟಂಬರ್ 2018 (09:09 IST)
ದಿ ಓವಲ್: ಕಳಪೆ ಫಾರ್ಮ್ ನಿಂದ ಭಾರೀ ಟೀಕೆಗೊಳಗಾಗಿರುವ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಗೆ ಇಂದಿನಿಂದ ಆರಂಭವಾಗಲಿರುವ ಕೊನೆಯ ಟೆಸ್ಟ್ ಪಂದ್ಯದಲ್ಲಿ ಅವಕಾಶ ಪಡೆಯುವ ಸಾಧ್ಯತೆಯಿದೆ.

ರಾಹುಲ್ ಕಳಪೆ ಫಾರ್ಮ್ ನಿಂದಾಗಿ ಅವರ ಸ್ಥಾನಕ್ಕೆ ಪೃಥ್ವಿ ಶಾಗೆ ಅವಕಾಶ ನೀಡಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿದ್ದವು. ಜತೆಗೆ ಶಾ ಆಯ್ಕೆಯಾಗುತ್ತಾರೆಂಬ ವದಂತಿಯೂ ಹರಡಿತ್ತು.

ಆದರೆ ನಿನ್ನೆ ರಾಹುಲ್ ತಮ್ಮ ಕೋಚ್ ರವಿಶಾಸ್ತ್ರಿ ಜತೆಗೆ ಮೊದಲನೆಯವರಾಗಿ ನೆಟ್ಸ್ ಪ್ರಾಕ್ಟೀಸ್ ಮಾಡಲಿಳಿದಿದ್ದರು. ಅತ್ತ ಪೃಥ್ವಿ ಶಾ ಅಭ್ಯಾಸ ನಡೆಸಿಲ್ಲ. ಹೀಗಾಗಿ ರಾಹುಲ್ ಗೆ ಕೊನೇ ಅವಕಾಶ ಸಿಗಲಿರುವುದು ಖಾತ್ರಿಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸೋಲಿನ ಸುಳಿಯಲ್ಲಿ ಭಾರತ : ಕಮರಿದ ಫೈನಲ್ ಕನಸು

ಆಸ್ಟ್ರೇಲಿಯಾ ಸರಣಿಗೆ ಇಂದು ಟೀಂ ಇಂಡಿಯಾ ಆಯ್ಕೆ: ಕಮ್ ಬ್ಯಾಕ್ ಮಾಡಲಿರುವ ಆಟಗಾರರು ಯಾರೆಲ್ಲಾ?

ವಿರಾಟ್ ಕೊಹ್ಲಿ-ಅನುಷ್ಕಾ ಮದುವೆ ವಿಡಿಯೋ ನೋಡಿ!

ಯೋಧನ ಕುಟುಂಬಸ್ಥರಿಗೆ ಧೈರ್ಯ ತುಂಬಿದ ಡಿಸಿ

ಪ್ರಧಾನಿ ಮೋದಿಯವರು ಬರೀ ಸುಳ್ಳು ಹೇಳುತ್ತಾರೆ- ಸಿದ್ಧರಾಮಯ್ಯ ಆರೋಪ

ಸಂಬಂಧಿಸಿದ ಸುದ್ದಿ

ಮೋದಿ ಅಲೆಯಿಲ್ಲ, ಕೇವಲ ಮೋದಿ ವಿಷವಿದೆ : ಜೈರಾಮ್ ರಮೇಶ್

ಮೋದಿ ವಾಜಪೇಯಿಯವರನ್ನು ಕೂಡ ಹೊರ ಹಾಕುತ್ತಿದ್ದರು : ರಾಹುಲ್ ಗಾಂಧಿ

ಮುಂದಿನ ಸುದ್ದಿ