ಹಸ್ತಮೈಥನ ದೃಶ್ಯದ ಬಗ್ಗೆ ತನ್ನ ತಂದೆಯನ್ನು ಪ್ರಶ್ನಿಸಿದವನಿಗೆ ಬಿಸಿ ಮುಟ್ಟಿಸಿದ ನಟಿ ಸ್ವರಾ ಭಾಸ್ಕರ್

Webdunia
ಸೋಮವಾರ, 10 ಸೆಪ್ಟಂಬರ್ 2018 (10:21 IST)
ಮುಂಬೈ : ಬಾಲಿವುಡ್ ನ ‘ವೀರೇ ದಿ ವೆಡ್ಡಿಂಗ್’ ಚಿತ್ರದಲ್ಲಿ ನಟಿ ಸ್ವರಾ ಭಾಸ್ಕರ್ ಅವರ ಹಸ್ತಮೈಥನ ದೃಶ್ಯವೊಂದರ ಬಗ್ಗೆ ಈ ಹಿಂದೆ ಬಾರೀ ವಿರೋಧ ವ್ಯಕ್ತವಾಗಿತ್ತು. ಆದರೆ ಇದೀಗ ಮತ್ತೆ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದೆ.


ಸ್ವರಾ ಹಸ್ತಮೈಥುನ ವಿಚಾರಕ್ಕೆ ಸಂಬಂಧಿಸಿದಂತೆ ಟ್ರೋಲರ್ ಒಬ್ಬ ಸ್ವರಾ ತಂದೆ ಉದಯ್ ಭಾಸ್ಕರ್ ಟ್ವೀಟರ್ ಗೆ ಸ್ವರಾ ಹಸ್ತಮೈಥುನದ ಫೋಟೋ ಹಾಕಿ, ಈಕೆ ಯಾರು? ಏನು ಮಾಡ್ತಿದ್ದಾಳೆ? ಇಲ್ಲಿ ಏನು ನಡೆಯುತ್ತಿದೆ? ನಾನು ಸ್ವರಾ ದೊಡ್ಡ ಅಭಿಮಾನಿ ಎಂದು ಕಮೆಂಟ್ ಮಾಡಿದ್ದಾನೆ.


ಇದಕ್ಕೆ ಪ್ರತಿಕ್ರಿಯಿಸಿದ ನಟಿ ಸ್ವರಾ ಭಾಸ್ಕರ್ ‘ನಾನೊಬ್ಬ ನಟಿ, ನಟನೆ ಮಾಡ್ತಿದ್ದೇನೆ. ವೈಬ್ರೇಟರ್ ಬಳಸುತ್ತಿದ್ದೇನೆ. ಇನ್ನೇನಾದ್ರೂ ಅನುಮಾನವಿದ್ರೆ ನೀವು ನನಗೆ ಕೇಳಿ. ನನ್ನ ತಂದೆಗೆ ಏಕೆ ಕೇಳ್ತಿರಾ’ ಎಂದು ಉತ್ತರ ನೀಡಿದ್ದಾಳೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ನನಗೂ ಸುದೀಪ್ ಜೊತೆ ಅಭಿನಯಿಸುವ ಆಸೆ: ಯಾಮಿ ಗೌತಮಿ

ಬಾಲಿವುಡ್ ನಟಿ ಅಲಿಯಾ ಭಟ್ ಗೆ ಜೀವ ಬೆದರಿಕೆ!

20 ವರ್ಷ ಪೂರೈಸಿದ ರಂಗೀಲಾ ಸಿನಿಮಾ

ಭ್ರಷ್ಟಾಚಾರ ಮರೆಮಾಚಲು ಸಿಬಿಐಗೆ ನೋ ಎಂಟ್ರಿ ಎಂದಿದ್ದೀರಾ? ಆಂಧ್ರ, ಪ.ಬಂಗಾಲ ಸಿಎಂಗೆ ಅರುಣ್ ಜೇಟ್ಲಿ ಲೇವಡಿ

ನಿಮ್ಮ ದೇಹದಲ್ಲಿ ಈ ಬದಲಾವಣೆ ಆಗುತ್ತಿದ್ದರೆ ಹುಷಾರಾಗಿ!

ಸಂಬಂಧಿಸಿದ ಸುದ್ದಿ

ಶ್ರೀದೇವಿ ಅವರನ್ನು ನೆನೆದು ಕಣ್ಣೀರಿಟ್ಟ ನಟಿ ಲಕ್ಷ್ಮೀ

ತನ್ನ ತಲೆಗೆ ವೈನ್‍ಗ್ಲಾಸ್‍ ಹೊಡೆದುಕೊಂಡ ಪ್ರಿಯಾಂಕ ಚೋಪ್ರಾ - ವೈರಲ್ ವಿಡಿಯೋ

ಮುಂದಿನ ಸುದ್ದಿ