ಸನ್ನಿ ಲಿಯೋನಾ ಹಾಗೂ ಪತಿ ಡೇನಿಯಲ್ ವೇಬರ್ ದಾಂಪತ್ಯ ಜೀವನದ ಗುಟ್ಟೇನು ಗೊತ್ತಾ?

Webdunia
ಭಾನುವಾರ, 9 ಸೆಪ್ಟಂಬರ್ 2018 (11:33 IST)
ಮುಂಬೈ : ಸಾಮಾನ್ಯರಿಗೆ ಹೋಲಿಸಿದರೆ  ಸಿನಿಮಾ ತಾರೆಯರ ದಾಂಪತ್ಯ ಜೀವನದಲ್ಲಿ ಹೆಚ್ಚಾಗಿ ಬಿರುಕು ಮೂಡುತ್ತದೆ. ಆದರೆ ಕೆಲವರು ಮಾತ್ರ ಆದರ್ಶ ದಂಪತಿಗಳೆನಿಸಿಕೊಂಡು ಕೊನೆಯವರೆಗೂ ಉತ್ತಮ ದಾಂಪತ್ಯ ಜೀವನ ನಡೆಸುತ್ತಾರೆ. ಅವರಲ್ಲಿ ನಟಿ ಸನ್ನಿಲಿಯೋನಾ ಹಾಗೂ ಪತಿ ಡೇನಿಯಲ್ ವೇಬರ್ ಕೂಡ ಒಬ್ಬರು.

 ಇದೀಗ ನಟಿ ಸನ್ನಿಲಿಯೋನಾ ತನ್ನ ದಾಂಪತ್ಯ ಜೀವನದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಅವರ ದಾಂಪತ್ಯದಿಂದ ಕಲಿಯಬೇಕಾದ ಪಾಠಗಳು ಇಲ್ಲಿದೆ.

 

*ತಮ್ಮಲ್ಲಿ ಯಾವುದೇ ನಿರೀಕ್ಷಗಳಿಲ್ಲ. ಅಂತಹ ನಿರೀಕ್ಷೆಗಳೇ ಸಂಬಂಧಗಳನ್ನು ಕೊಲ್ಲುತ್ತವೆ ಎನ್ನುತ್ತಾರೆ. 

 

*ದಂಪತಿ ಎಂದಲ್ಲಿ ಪತಿಗೆ ಪತ್ನಿ, ಪತ್ನಿಗೆ ಪತಿ ಗೌರವ ನೀಡಬೇಕು ಎನ್ನುತ್ತಾರೆ. 

 

*ಪತ್ನಿಯ ಏಳ್ಗೆಯ ಬಗ್ಗೆ ಪತಿ ಎಂದಿಗೂ ಸಂತುಷ್ಟನಾಗಿರಬೇಕು ಎನ್ನುವುದು ಇವರ ದಾಂಪತ್ಯದ ಗೋಲ್ ಆಗಿದೆ. 

 

*ಪತಿಯ ಕೆಲಸದ ಬಗ್ಗೆ ಪತ್ನಿಗೆ, ಪತ್ನಿಯ ಕೆಲಸದ ಬಗ್ಗೆ ಪತಿಗೆ ಗೌರವ ಇರಬೇಕು

 

*ದಾಂಪತ್ಯ ಜೀವನದ ಬಗ್ಗೆ ಗೌರವ ಇರಲಿ ಎನ್ನುವುದು ಸನ್ನಿ ಲಿಯೋನ್ ದಂಪತಿಯ ಸುಖಿ ದಾಂಪತ್ಯದ ಇನ್ನೊಂದು ಗುಟ್ಟಾಗಿದೆ.

 

*ಯಾವುದೇ ಕಾರಣಗಳಿಲ್ಲದೇ ಪರಸ್ಪರ ಗಿಫ್ಟ್ ಕೊಡಿ

 

*ನಿಮ್ಮ ಹಿಂದಿನ ಘಟನೆಗಳ ಬಗ್ಗೆ ಕೆದಕದಿರಿ ಎಂದು ಸನ್ನಿ ದಂಪತಿ ದಾಂಪತ್ಯದ ಬಗ್ಗೆ ಪಾಠ ಹೇಳಿದ್ದಾರೆ.

 

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

 

ವಿದೇಶಿ ಹುಡುಗಿ ಜೊತೆ ವಿಜಯ್ ದೇವರಕೊಂಡ ಲವ್ವಿ-ಡುವ್ವಿ!

ಬೇಬಿ ಮೂನ್ ನಲ್ಲಿದ್ದಾರಂತೆ ಯಶ್ – ರಾಧಿಕಾ

ರಶ್ಮಿಕಾ ವೃತ್ರ ಸಿನಿಮಾದಿಂದ ಹೊರಬರಲು ರಕ್ಷಿತ್ ಕಾರಣನಾ…?

ಬಸ್ ದರ ಹೆಚ್ಚಳ ಮಾಡಿ ಕ್ಷಣದಲ್ಲೇ ಸಿಎಂ ಕುಮಾರಸ್ವಾಮಿ ಆದೇಶ ಹಿಂಪಡೆದಿದ್ದರ ಕಾರಣವೇನು ಗೊತ್ತಾ?!

ಕೋಚ್ ರವಿಶಾಸ್ತ್ರಿಯನ್ನು ಕಿತ್ತೊಗೆಯಲು ಒತ್ತಾಯಿಸಿದ ಟೀಂ ಇಂಡಿಯಾ ಕ್ರಿಕೆಟಿಗ!

ಸಂಬಂಧಿಸಿದ ಸುದ್ದಿ

ಶ್ರೀದೇವಿ ಅವರನ್ನು ನೆನೆದು ಕಣ್ಣೀರಿಟ್ಟ ನಟಿ ಲಕ್ಷ್ಮೀ

ತನ್ನ ತಲೆಗೆ ವೈನ್‍ಗ್ಲಾಸ್‍ ಹೊಡೆದುಕೊಂಡ ಪ್ರಿಯಾಂಕ ಚೋಪ್ರಾ - ವೈರಲ್ ವಿಡಿಯೋ

ಮುಂದಿನ ಸುದ್ದಿ