Select Your Language

Notifications

webdunia
webdunia
webdunia
webdunia

ಬಾಳೆ ಹಣ್ಣಿನ ಸಿಪ್ಪೆಯ ಈ ಉಪಯೋಗ ತಿಳಿದರೆ ಬಿಸಾಕಲಾರಿರಿ!

ಬಾಳೆ ಹಣ್ಣಿನ ಸಿಪ್ಪೆಯ ಈ ಉಪಯೋಗ ತಿಳಿದರೆ ಬಿಸಾಕಲಾರಿರಿ!
ಬೆಂಗಳೂರು , ಶುಕ್ರವಾರ, 2 ಫೆಬ್ರವರಿ 2018 (08:53 IST)
ಬೆಂಗಳೂರು: ಬಾಳೆ ಹಣ್ಣು ತಿಂದ ಮೇಲೆ ಹೊರಗಿನ ಸಿಪ್ಪೆಯನ್ನು ಹಾಗೇ ಬಿಸಾಡುತ್ತೇವೆ. ಆದರೆ ಅದರ ಕೆಲವು ಉಪಯೋಗ ತಿಳದಿರೆ ಹಾಗೆ ಮಾಡಲಾರಿರಿ!
 

ಬಾಳೆಹಣ್ಣಿನ ಸಿಪ್ಪೆಯಿಂದ ಹಲ್ಲುಜ್ಜಿಕೊಂಡರೆ ಹಳದಿಗಟ್ಟಿದ ಹಲ್ಲು ಬಿಳುಪಾಗುತ್ತದೆ. ಹಾಗೆಯೇ ಬಾಳೆ ಹಣ್ಣಿನ ಸಿಪ್ಪೆಯಿಂದ ಶೂ ಪಾಲಿಶ್ ಮಾಡಿಕೊಳ್ಳಬಹುದು.

ಚರ್ಮಕ್ಕೂ ಇದು ಒಳ್ಳೆಯದು. ಸೊಳ್ಳೆ ಕಚ್ಚಿ ಕೆಂಪಗಾಗಿರುವ ಜಾಗಕ್ಕೆ ಇದರಿಂದ ಮಾಲಿಶ್ ಮಾಡಿಕೊಂಡರೆ ಒಳ್ಳೆಯದು. ಇನ್ನು ಪಿಂಪಲ್ಸ್ ಆಗಿದ್ದರೂ ಆ ಜಾಗಕ್ಕೆ ಬಾಳೆ ಹಣ್ಣಿನ ಸಿಪ್ಪೆಯ ಒಳಭಾಗವನ್ನು ಮಸಾಜ್ ಮಾಡಿ.

ಚರ್ಮದಲ್ಲಿ ಕಜ್ಜಿ ತುರಿಕೆಯಿಂದ ಕೆಂಪಗಗಾಗಿದ್ದರೂ ಬಾಳೆಹಣ್ಣಿನ ಸಿಪ್ಪೆ ಬಳಸಬಹುದು. ಅಷ್ಟೇ ಏಕೆ, ಬಾಳೆ ಹಣ್ಣಿನ ಸಿಪ್ಪೆ ಟೆರೇಸ್ ಗಾರ್ಡನ್ ನ ಗಿಡಗಳಿಗೂ ಉತ್ತಮ ಪೋಷಕಾಂಶವಾಗಬಲ್ಲದು!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಲೆ ನಿವಾರಿಸಲು ಒಂದು ಸಿಂಪಲ್ ಫ್ಯಾಸ್ ಪ್ಯಾಕ್ ರೆಸಿಪಿ!