Select Your Language

Notifications

webdunia
webdunia
webdunia
webdunia

ಸಾನಿಯಾ ಮಿರ್ಜಾ ಅಮ್ಮನಾಗುತ್ತಿರುವುದು ನಿಜ! ಡೆಲಿವರಿ ಡೇಟ್ ಯಾವಾಗ ಗೊತ್ತಾ?!

ಸಾನಿಯಾ ಮಿರ್ಜಾ  ಅಮ್ಮನಾಗುತ್ತಿರುವುದು ನಿಜ! ಡೆಲಿವರಿ ಡೇಟ್ ಯಾವಾಗ ಗೊತ್ತಾ?!
ಹೈದರಾಬಾದ್ , ಮಂಗಳವಾರ, 24 ಏಪ್ರಿಲ್ 2018 (08:25 IST)
ಹೈದರಾಬಾದ್: ಭಾರತದ ಖ್ಯಾತ ಟೆನಿಸ್ ತಾರೆ, ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್ ಪತ್ನಿ ಸಾನಿಯಾ ಮಿರ್ಜಾ ಗರ್ಭಿಣಿ ಎನ್ನುವ ಸುಳಿವನ್ನು ಅವರೇ ತಮ್ಮ ಟ್ವಟರ್ ಪೇಜ್ ಮೂಲಕ ನೀಡಿದ್ದರು. ಇದೀಗ ಅದು ನಿಜ ಎಂಬುದು ದೃಢಪಟ್ಟಿದೆ.

ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ಸಾನಿಯಾ ತಂದೆ ಇಮ್ರಾನ್ ಮಿರ್ಜಾ ‘ಹೌದು ಈ ಸುದ್ದಿ ನಿಜ. ಅಕ್ಟೋಬರ್ ನಲ್ಲಿ ಡೆಲಿವರಿಯಾಗಲಿದೆ’ ಎಂದಿದ್ದಾರೆ.

ಕಳೆದ ಕೆಲವು ತಿಂಗಳಿನಿಂದ ಮೊಣಕಾಲಿನ ಶಸ್ತ್ರ ಚಿಕಿತ್ಸೆಗೊಳಗಾಗಿದ್ದ ಸಾನಿಯಾ ಟೆನಿಸ್ ಅಂಕಣದಿಂದ ದೂರವಾಗಿದ್ದರು. ಮುಂಬರುವ ಫ್ರೆಂಚ್ ಓಪನ್ ಮೂಲಕ ಮತ್ತೆ ಕಣಕ್ಕಿಳಿಯುವ ಭರವಸೆ ವ್ಯಕ್ತಪಡಿಸಿದ್ದರು. ಅದರ ಮಧ್ಯೆಯೇ ಈ ಗುಡ್ ನ್ಯೂಸ್ ಬಂದಿದೆ. ಇದೀಗ ಅಭಿಮಾನಿಗಳೂ ಸಾನಿಯಾ ನೀಡಿರುವ ಸುದ್ದಿಗೆ ಸಂಭ್ರಮಿಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್ ಕ್ರಿಸ್ ಗೇಲ್ ಗೇ ವಿಶ್ರಾಂತಿ ನೀಡಿದ್ದೇಕೆ ಗೊತ್ತಾ?