ಮಗು ಜತೆಗೆ ಆಸ್ಪತ್ರೆಯಿಂದ ಹೊರಬರುತ್ತಿರುವ ಸಾನಿಯಾ ಮಿರ್ಜಾ ಫೋಟೋಗಳು ಇದೀಗ ವೈರಲ್

ಶನಿವಾರ, 3 ನವೆಂಬರ್ 2018 (09:52 IST)
ಹೈದರಾಬಾದ್: ಮೊನ್ನೆಯಷ್ಟೇ ಗಂಡು ಮಗುವಿಗೆ ಜನ್ಮವಿತ್ತಿದ್ದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಆಸ್ಪತ್ರೆಯಿಂದ ಹೊರಬರುತ್ತಿರುವಾಗ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ.

ಪುತ್ರ ಇಝಾನ್ ನ್ ನ್ನು ತೋಳಲ್ಲಿ ಹಿಡಿದುಕೊಂಡು ಸಾನಿಯಾ ಹೊರಬರುತ್ತಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ತಾವು ಬೆಚ್ಚನೆಯ ಉಡುಪು ಧರಿಸಿದ್ದಲ್ಲದೆ, ಮಗುವಿಗೂ ಮೈ ತುಂಬಾ ಬಟ್ಟೆ ಹಾಕಿ, ಬೆಚ್ಚನೆಯ ಅಪ್ಪುಗೆಯಲ್ಲಿ ಮಗುವನ್ನು ಎತ್ತಿಕೊಂಡಿರುವ ಸಾನಿಯಾ ಫೋಟೋಗಳಿಗೆ ಲಕ್ಷಾಂತರ ಮಂದಿ ಲೈಕ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಮಗು ಜತೆಗೆ ಆಸ್ಪತ್ರೆಯಿಂದ ಹೊರಬರುತ್ತಿರುವ ಸಾನಿಯಾ ಮಿರ್ಜಾ ಫೋಟೋಗಳು ಇದೀಗ ವೈರಲ್