Select Your Language

Notifications

webdunia
webdunia
webdunia
webdunia

ಗುರುಗ್ರಾಮ್ ನಲ್ಲೊಂದು ನಿರ್ಭಯ ಪ್ರಕರಣ ; ಕಾಮುಕರ ಪೇಶಾಚಿಕ ಕೃತ್ಯಕ್ಕೆ 5ವರ್ಷದ ಬಾಲಕಿ ಬಲಿ

ಗುರುಗ್ರಾಮ್ ನಲ್ಲೊಂದು ನಿರ್ಭಯ ಪ್ರಕರಣ ; ಕಾಮುಕರ ಪೇಶಾಚಿಕ ಕೃತ್ಯಕ್ಕೆ 5ವರ್ಷದ ಬಾಲಕಿ ಬಲಿ
ನವದೆಹಲಿ , ಬುಧವಾರ, 14 ನವೆಂಬರ್ 2018 (13:05 IST)
ನವದೆಹಲಿ : 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಕಾಮುಕರು ಆಕೆಯ ಗುಪ್ತಾಂಗಕ್ಕೆ ಮರದ ತುಂಡನ್ನು ತುರುಕಿಕೊಲೆ ಮಾಡಿದ ಘಟನೆ ಗುರುಗ್ರಾಮ್ ನಲ್ಲಿ ನಡೆದಿದೆ.

ಪಕ್ಕದ ಮನೆಯ ವ್ಯಕ್ತಿ ಭಾನುವಾರದಂದು  ಮನೆ ಮುಂದೆ ಆಡ್ತಿದ್ದ ಬಾಲಕಿಗೆ ಟೊಪ್ಪಿ ಕೊಡಿಸುವ ಆಸೆ ತೋರಿಸಿ ಕರೆದೊಯ್ದು ಈ ಕೃತ್ಯವೆಸಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.  ಭಾನುವಾರ ನಾಪತ್ತೆಯಾಗಿದ್ದ ವರ್ಷದ ಬಾಲಕಿ ಸೋಮವಾರ ಮನೆಯೊಂದರಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶವ ಸಿಕ್ಕಿದೆ.

 

ಪೊಲೀಸರು ಆಕೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಆಕೆಯ ಮೇಲೆ ಅತ್ಯಾಚಾರ ಎಸಗಿ ಗುಪ್ತಾಂಗಕ್ಕೆ ಮರದ ತುಂಡನ್ನು ತುರುಕಿ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ತಿಳಿಸಿದ್ದಾರೆ.

 

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದು, ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 


Share this Story:

Follow Webdunia kannada

ಮುಂದಿನ ಸುದ್ದಿ

ಆಟವಾಡುತ್ತಿದ್ದ 2 ವರ್ಷದ ಬಾಲಕಿಯನ್ನು ಕರೆದು ಅಪ್ರಾಪ್ತ ಸಹೋದರರಿಬ್ಬರು ಮಾಡಿದ್ದೇನು ಗೊತ್ತಾ?