Select Your Language

Notifications

webdunia
webdunia
webdunia
webdunia

ಪ್ರಿಯಾಂಕಾ ವಾದ್ರಾ ಸೋಷಿಯಲ್ ಮೀಡಿಯಾ ಸೂಪರ್ ಸ್ಟಾರ್!

ಪ್ರಿಯಾಂಕಾ ವಾದ್ರಾ ಸೋಷಿಯಲ್ ಮೀಡಿಯಾ ಸೂಪರ್ ಸ್ಟಾರ್!
ನವದೆಹಲಿ , ಮಂಗಳವಾರ, 12 ಫೆಬ್ರವರಿ 2019 (10:15 IST)
ನವದೆಹಲಿ: ಉತ್ತರ ಪ್ರದೇಶದಲ್ಲಿ ರಾಜಕೀಯ ಯಾತ್ರೆಗೂ ಮೊದಲು ಟ್ವಿಟರ್ ಸೇರಿಕೊಂಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾರನ್ನು ಸಂಸದ ಶಶಿ ತರೂರ್ ಸೋಷಿಯಲ್ ಮೀಡಿಯಾ ಸೂಪರ್ ಸ್ಟಾರ್ ಎಂದಿದ್ದಾರೆ.


ಪ್ರಿಯಾಂಕ ಟ್ವಿಟರ್ ಸೇರಿಕೊಂಡ ಕೆಲವೇ ಗಂಟೆಗಳಲ್ಲಿ 1.5 ಲಕ್ಷ ಫಾಲೋವರ್ ಗಳನ್ನು ಗಳಿಸಿದ್ದಾರೆ. ಈ ಪಾಟಿ ಕೆಲವೇ ಗಂಟೆಗಳಲ್ಲಿ ಇಷ್ಟೊಂದು ಮಂದಿ ಫಾಲೋವರ್ ಗಳನ್ನು ಪಡೆದಿದ್ದಕ್ಕೆ ಶಶಿ ತರೂರ್ ತಮ್ಮ ನಾಯಕಿಯನ್ನು ಈ ರೀತಿ ಹೊಗಳಿದ್ದಾರೆ.

ಟ್ವಿಟರ್ ಸೇರಿಕೊಂಡ 24 ಗಂಟೆಯೊಳಗೆ ಒಂದು ಲಕ್ಷ ಫಾಲೋವರ್ ಗಳನ್ನು ದಾಟಿದ ಏಕೈಕ ವ್ಯಕ್ತಿ ಎಂದರೆ ರಜನೀಕಾಂತ್. ಇದೀಗ ಅವರ ಬಳಿಕ ಪ್ರಿಯಾಂಕ ಕೂಡಾ ಈ ರೀತಿ ದಾಖಲೆ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಎಟಿಎಂ ಕಾರ್ಡ್ ಗಳ ಸ್ಕಿಮ್ಮಿಂಗ್ ನಿಂದ ಹಣ ಕಳುವಾದರೆ ತಕ್ಷಣ ಹೀಗೆ ಮಾಡಿ