Select Your Language

Notifications

webdunia
webdunia
webdunia
webdunia

ಯುವತಿ ಬಾತ್‍ರೂಮಿನಲ್ಲಿ ಸ್ನಾನ ಮಾಡುತ್ತಿದ್ದಾಗ ಟೆರೆಸ್ ಮೇಲೆ ನಿಂತ ವ್ಯಕ್ತಿ ಮಾಡಿದ್ದೇನು ಗೊತ್ತಾ?

ಯುವತಿ ಬಾತ್‍ರೂಮಿನಲ್ಲಿ ಸ್ನಾನ ಮಾಡುತ್ತಿದ್ದಾಗ ಟೆರೆಸ್ ಮೇಲೆ ನಿಂತ ವ್ಯಕ್ತಿ ಮಾಡಿದ್ದೇನು ಗೊತ್ತಾ?
ನವದೆಹಲಿ , ಶುಕ್ರವಾರ, 4 ಜನವರಿ 2019 (08:00 IST)
ನವದೆಹಲಿ : 18 ವರ್ಷದ ಯುವತಿಯೊಬ್ಬಳು ಸ್ನಾನ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಟೆರೆಸ್ ಮೇಲೆ ನಿಂತು ಫೋಟೋ ತೆಗೆದ ಘಟನೆ ದೆಹಲಿಯ ಶರ್ಕಾಪುರದಲ್ಲಿ ನಡೆದಿದೆ.


ಯುವತಿ ಸ್ನಾನ ಮಾಡುವಾಗ ವ್ಯಕ್ತಿಯೊಬ್ಬ ತನ್ನ ಮನೆಯ ಟೆರೆಸ್ ಮೇಲೆ ನಿಂತು ಫೋಟೋ ತೆಗೆದಿದ್ದಾನೆ.  ಯುವತಿ ಬಾತ್‍ರೂಮಿನಿಂದ ಹೊರಗಡೆ ಬಂದಾಗ ವ್ಯಕ್ತಿಯನ್ನು ನೋಡಿ ಕಿರುಚಿದ್ದಾಳೆ. ಆಗ ಆತ ಅಲ್ಲಿಂದ ನೇರವಾಗಿ ಇಳಿದು ತನ್ನ ಮನೆಗೆ ಹೋಗಿದ್ದಾನೆ.


ನಂತರ ಯುವತಿ ಈ ವಿಚಾರವನ್ನು ತನ್ನ ಪೋಷಕರಿಗೆ ತಿಳಿಸಿದಾಗ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಯುವತಿ ನೀಡಿದ ದೂರಿನ ಆಧಾರದ ಮೇಲೆ ಆತನನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಒಂಟಿ ಮಹಿಳೆಯರ ಕೊಲೆ; ಗ್ಯಾಂಗ್ ನ ಸದಸ್ಯ ಆರೆಸ್ಟ್