Select Your Language

Notifications

webdunia
webdunia
webdunia
webdunia

ಜಾಗದ ವಿಚಾರಕ್ಕೆ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಗುಪ್ತಾಂಗ ರಾಡ್ ತುರುಕಿದ ಕಾಮುಕ

ಜಾಗದ ವಿಚಾರಕ್ಕೆ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಗುಪ್ತಾಂಗ ರಾಡ್ ತುರುಕಿದ ಕಾಮುಕ
ಜಲ್ಪಾಯ್ ಗುರಿ , ಮಂಗಳವಾರ, 23 ಅಕ್ಟೋಬರ್ 2018 (09:58 IST)
ಜಲ್ಪಾಯ್ ಗುರಿ : ಇಡೀ ದೇಶವನ್ನೇ ಬಿಚ್ಚಿ ಬೀಳಿಸಿದ ದೆಹಲಿಯಲ್ಲಿ ನಡೆದಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣದ ರೀತಿಯೇ ಅತ್ಯಾಚಾರ ಪ್ರಕರಣವೊಂದು ಪಶ್ಚಿಮ ಬಂಗಾಳದ ಜಲ್ಪಾಯ್​​ಗುರಿಯಲ್ಲಿ ನಡೆದಿದೆ.


ಶನಿವಾರ ಸಂಬಂಧಿಕನೊಬ್ಬ ಮಹಿಳೆಯೊಬ್ಬಳನ್ನು ಜಾಗದ ವಿವಾದವನ್ನು ಪರಿಹರಿಸುವ ನೆಪದಲ್ಲಿ ಕರೆದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ ಆಕೆಯ ಗುಪ್ತಾಂಗಕ್ಕೆ ಕಬ್ಬಿಣದ ರಾಡನ್ನು ತುರುಕಿ ವಿಕೃತ ಮೆರೆದಿದ್ದಾನೆ.


ಈ ಘಟನೆಯಿಂದ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಆರೋಪಿ ಬಂಧಿಸಿದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಶಿಕ್ಷಕನ ಹೊಡೆತಕ್ಕೆ ಎಂಟು ವರ್ಷದ ವಿದ್ಯಾರ್ಥಿ ಬಲಿ