Select Your Language

Notifications

webdunia
webdunia
webdunia
webdunia

ಪಾತ್ರೆ ತಿಕ್ಕೋಳನ್ನು..

ಪಾತ್ರೆ ತಿಕ್ಕೋಳನ್ನು..
ಚೆನ್ನೈ , ಶನಿವಾರ, 22 ನವೆಂಬರ್ 2014 (12:45 IST)
ಸಂತಾ: ಏನೋ ನೀನೇ ಪಾತ್ರೆ ತಿಕ್ತಾ ಇದ್ದೀ.. ಮನೆಯಲ್ಲಿ ಕೆಲಸದವಳಿದ್ದಾಳೆ ಅಂತಿದ್ದಿ.
 
ಬಂತಾ: ಓ.. ಅದಾ.. ಕೆಲ ದಿನಗಳ ಹಿಂದೆ ಅವಳನ್ನೇ ಮದುವೆಯಾದೆ..!

Share this Story:

Follow Webdunia kannada