Select Your Language

Notifications

webdunia
webdunia
webdunia
webdunia

ಪಂಚತಾರಾ ಹೋಟೆಲ್

ಪಂಚತಾರಾ ಹೋಟೆಲ್
ಗುಂಡ ಮತ್ತು ಆತನ ಗೆಳೆಯ ಪಂಚಾತಾರ ಹೋಟೆಲ್‌ಗೆ ತೆರಳಿದರು. ಅಲ್ಲಿ ಚಾಗೆ ಆರ್ಡರ್‌ ಮಾಡಿದ ಅವರು ಮನೆಯಿಂದ ತಂದ ತಿಂಡಿ ಪೊಟ್ಟಣವನ್ನು ತಿನ್ನಲಾರಂಭಿಸಿದರು. ಆಗ ಅಲ್ಲಿಗೆ ಬಂದ ವೈಟರ್ ‘ಸಾರ್‌, ನಿಮ್ಮ ತಿಂಡಿಗಳನ್ನು ಇಲ್ಲಿ ತಿನ್ನುವಂತಿಲ್ಲ’ ಎಂದ. ಕೂಡಲೇ ಗುಂಡ ತಮ್ಮ ತಿಂಡಿ ಪೊಟ್ಟಣಗಳನ್ನು ಅದಲು-ಬದಲು ಮಾಡಿಕೊಂಡು ತಿನ್ನ ತೊಡಗಿದ.

Share this Story:

Follow Webdunia kannada